13 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು13th December 2023 Daily Top-10 General Knowledge Questions and Answers
13 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th December 2023 Daily Top-10 General Knowledge Questions and Answers
1. ಅಡುಗೆ ಸಿಲಿಂಡರ್ ನಲ್ಲಿ ಬಲಸುವ ಅನಿಲಗಳು ಯಾವವು?
- ಬ್ಯೂಟೇನ್ ಮತ್ತು ಪ್ರೊಪೇನ್
2. ಎಲ್.ಪಿ.ಜಿ ಸೋರಿಕೆಯನ್ನು ಪತ್ತೆ ಹಚ್ಚಲು ಬಳಸುವ ಸಂಯುಕ್ತ ವಸ್ತು ಯಾವುದು?
- ಈಥೈಲ್ ಮರಕ್ಯಾಪ್ಟನ್
3. ಬ್ಯಾಟರಿಗಳಲ್ಲಿ ಬಳಸುವ ಆಸಿಡ್ ಯಾವುದು?
- ಸಲ್ಫೂರಿಕ್ ಆಸಿಡ್
4. ಆಮ್ಲಗಳ ರಾಜ ಎಂದು ಯಾವುದನ್ನು ಕರೆಯಲಾಗುತ್ತದೆ?
- ಸಲ್ಫೂರಿಕ್ ಆಮ್ಲ
5. ನಿಂಬೆ ಮತ್ತು ಕಿತ್ತಳೆ ಹಣ್ಣಿನಲ್ಲಿರುವ ಆಮ್ಲ ಯಾವುದು?
- ಸಿಟ್ರಿಕ್ ಆಮ್ಲ
6. ಟೊಮ್ಯಾಟೋ ಹಣ್ಣಿನಲ್ಲಿರುವ ಆಮ್ಲ ಯಾವುದು?
- ಆಕ್ಸಾಲಿಕ್ ಆಮ್ಲ
7. ಹುಣಸೆ ಹಣ್ಣಿನಲ್ಲಿರುವ ಆಮ್ಲ ಯಾವುದು?
- ಟಾರ್ಟಾರಿಕ್ ಆಮ್ಲ
8. ಗೋಬರ್ ಗ್ಯಾಸ್ ನಲ್ಲಿರುವ ಬಹುಪಾಲು ಅಂಶ ಯಾವುದು?
- ಮಿಥೇನ್
9. ಅಗ್ನಿಶಾಮಕದಲ್ಲಿ ಬಳಸುವ ಅನಿಲ ಯಾವುದು?
- ಕಾರ್ಬನ್ ಡೈ ಆಕ್ಸೈಡ್
10. ಆಮ್ಲಜನಕದ ಸಂಶೋಧಕ ಯಾರು?
- ಜೋಸೆಫ್ ಪ್ರೀಸ್ಟ್ಲೇ
No comments:
Post a Comment
If you have any doubts please let me know