12 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು12th December 2023 Daily Top-10 General Knowledge Questions and Answers
12 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
12th December 2023 Daily Top-10 General Knowledge Questions and Answers
1. ಹೃದಯದ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರ ಯಾವುದು?
- ಕಾರ್ಡಿಯೋಲಜಿ
2. ಹೃದಯ ಬಡಿತವನ್ನು ಅಳೆಯುವ ಸಾಧನ ಯಾವುದು?
- ಸ್ಟೆತೆಸ್ಕೋಪ್
3. ಸ್ಟೆತೆಸ್ಕೋಪ್ ನ ಸಂಶೋಧಕ ಯಾರು?
- ರೆನೆಲೆನಕ್
4. ವಿಟಮಿನ್ ಗಳನ್ನು ಕಂಡುಹಿಡಿದವರು ಯಾರು?
- ಕಾಸಿಮರ್ ಫಂಕ್
5. ಅಯೋಡಿನ್ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು?
- ಗಳಗಂಡ ರೋಗ
6. ವಿಟಮಿನ್-ಡಿ ಕೊರತೆಯಿಂದ ಉಂಟಾಗುವ ಕಾಯಿಲೆ ಯಾವುದು?
- ರಿಕೆಟ್ಸ್
7. ಕೊಬ್ಬಿನಲ್ಲಿ ಕರಗುವ ವಿಟಮಿನ್ ಗಳು ಯಾವವು?
- ವಿಟಮಿನ್-ಎ, ಡಿ, ಇ ಮತ್ತು ಕೆ
8. ಹಣ್ಣುಗಳಲ್ಲಿ ಕಂಡುಬರುವ ಸಕ್ಕರೆ ಯಾವುದು?
- ಫ್ರುಕ್ಟೋಸ್
9. ಕಿತ್ತಳೆ ಹಣ್ಣಿಲ್ಲಿರುವ ವಿಟಮಿನ್ ಯಾವುದು?
- ವಿಟಮಿನ್-ಸಿ
10. ಭಾರತದಲ್ಲಿ ಮೊದಲ ಬಾರಿಗೆ ಹೃದಯವನ್ನು ಕಸಿ ಮಾಡಿದವರು ಯಾರು?
- ಪಿ. ವೇಣುಗೋಪಾಲ್
No comments:
Post a Comment
If you have any doubts please let me know