10 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು10th December 2023 Daily Top-10 General Knowledge Questions and Answers
10 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th December 2023 Daily Top-10 General Knowledge Questions and Answers
1. ಜೈನ ಧರ್ಮದ 24ನೇ ತೀರ್ಥಂಕರ ಯಾರು?
- ಮಹಾವೀರ
2. ಭಾರತದ ಸಂವಿಧಾನವನ್ನು ಅಳವಡಿಸಿಕೊಂಡ ದಿನಾಂಕ ಯಾವುದು?
- 26 ನವೆಂಬರ್ 1949
3. ಭಾರತದ ಮೂಲ ಸಂವಿಧಾನದಲ್ಲಿ ಇದ್ದ ವಿಧಿಗಳು ಎಷ್ಟು?
- 395
4. ಭಾರತದ ಸಂವಿಧಾನವು ಪ್ರಸ್ತುತ ಎಷ್ಟು ವಿಧಿಗಳನ್ನು ಒಳಗೊಂಡಿದೆ?
- 470
5. ಭಾರತದ ಸಂವಿಧಾನದಲ್ಲಿರುವ ಏಕ ಪೌರತ್ವ ಪದ್ಧತಿಯ ಪರಿಕಲ್ಪನೆಯನ್ನು ಯಾವ ದೇಶದಿಂದ ಪಡೆದಿದೆ?
- ಇಂಗ್ಲೆಂಡ್
6. ಬಂಗಾಳದ ವಿಭಜನೆಯನ್ನು ಮಾಡಿದ ವರ್ಷ ಯಾವುದು?
- 1911
7. ಬಂಗಾಳದ ವಿಭಜನೆಯನ್ನು ಮಾಡಿದವರು ಯಾರು?
- ಲಾರ್ಡ್ ಕರ್ಜನ್
8. ಪಾರ್ಲಿಮೆಂಟಿನ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ?
- ಲೋಕಸಭಾ ಸ್ಪೀಕರ್
9. ರಾಜ್ಯದಲ್ಲಿ ಜಂಟಿ ಅಧಿವೇಶನದ ಅಧ್ಯಕ್ಷತೆಯನ್ನು ಯಾರು ವಹಿಸುತ್ತಾರೆ?
- ವಿಧಾನಸಭಾ ಸ್ಪೀಕರ್
10. ರಾಜ್ಯಕ್ಕೆ ರಾಜ್ಯಪಾಲರನ್ನು ಯಾರು ನೇಮಕ ಮಾಡುತ್ತಾರೆ?
- ರಾಷ್ಟ್ರಪತಿಗಳು
No comments:
Post a Comment
If you have any doubts please let me know