11 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು11th December 2023 Daily Top-10 General Knowledge Questions and Answers
11 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th December 2023 Daily Top-10 General Knowledge Questions and Answers
1. ವಾಯುಮಾನದ ಒತ್ತಡವನ್ನು ಅಳೆಯುವ ಉಪಕರಣ ಯಾವುದು?
- ಬಾರೋಮೀಟರ್
2. ಗಾಳಿಯ ವೇಗವನ್ನು ಅಳೆಯುವ ಸಾಧನ ಯಾವುದು?
- ಅನಿಮೋಮೀಟರ್
3. ವಿಮಾನದ ಎತ್ತರವನ್ನು ಅಳೆಯುವ ಸಾಧನ ಯಾವುದು?
- ಅಲ್ಟೀಮೀಟರ್
4. ಗಾಳಿಯ ತೇವಾಂಶವನ್ನು ಅಳೆಯುವ ಸಾಧನ ಯಾವುದು?
- ಹೈಗ್ರೋಮೀಟರ್
5. ದ್ರಾವಣದಲ್ಲಿ ಅತ್ಯಂತ ಹೆಚ್ಚು ವಿದ್ಯುತ್ ವಾಹಕ ಶಕ್ತಿ ಇರುವ ವಸ್ತು ಯಾವುದು?
- ಪಾದರಸ
6. ಕ್ವಿಕ್ ಸಿಲ್ವರ್ ಎಂದು ಯಾವುದನ್ನು ಕರೆಯುತ್ತಾರೆ?
- ಪಾದರಸ
7. ಹಗುರವಾದ ಲೋಹ ಯಾವುದು?
- ಜಲಜನಕ
8. ದ್ರವರೂಪದ ಲೋಹಗಳು ಯಾವವು?
- ಪಾದರಸ ಮತ್ತು ಗ್ಯಾಲಿಯಂ
9. ಮಾನವನ ದೇಹದಲ್ಲಿರುವ ಕ್ರೋಮೋಜೋಮ್ ಗಳು ಎಷ್ಟು?
- 23 ಜೊತೆ
10. ಬ್ಯಾಕ್ಟೀರಿಯಾಗಳಿಗೆ ಸೋಂಕು ತರುವ ನಂಜು ಯಾವುದು?
- ಚಾಲ್ಕೋಪೆನ್
No comments:
Post a Comment
If you have any doubts please let me know