09 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು09th December 2023 Daily Top-10 General Knowledge Questions and Answers
09 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th December 2023 Daily Top-10 General Knowledge Questions and Answers
1. ಕುಶಾನರ ರಾಜಧಾನಿ ಯಾವುದು?
- ಪುರುಷಪುರ
2. 2ನೇ ಅಶೋಕ ಎಂದು ಯಾವ ಅರಸನನ್ನು ಕರೆಯಲಾಗುತ್ತದೆ?
- ಕನಿಷ್ಕ
3. 2ನೇ ಬುದ್ಧ ಎಂದು ಯಾರನ್ನು ಕರೆಯಲಾಗುತ್ತದೆ?
- ಅಶೋಕ
4. 2ನೇ ಶಿವಾಜಿ ಎಂದು ಯಾರನ್ನು ಕರೆಯಲಾಗುತ್ತದೆ?
- 1ನೇ ಬಾಜೀರಾವ್
5. ತಾಳಗುಂದ ಶಾಸನವ್ನನು ರಚಿಸಿದವನು ಯಾರು?
- ಕವಿ ಕುಬ್ಜ
6. ತಾಳಗುಂದ ಶಾಸನ ಯಾರನ್ನು ಕುರಿತ ವಿವರಣೆಯನ್ನು ಒಳಗೊಂಡಿದೆ?
- ಕದಂಬರ ಕಾಕುತ್ಸವರ್ಮ
7. ಐಹೊಳೆ ಶಾಸನವನ್ನು ರಚಿಸಿದವನು ಯಾರು?
- ರವಿಕೀರ್ತಿ
8. ಅಲಹಾಬಾದ್ ಸ್ತಂಭ ಶಾಸನ (ಪ್ರಯಾಗ ಶಾಸನ) ಯಾರಿಗೆ ಸಂಬಂಧಿಸಿದೆ?
- ಸಮುದ್ರಗುಪ್ತ
9. ಕರ್ನಾಟಕದ ಶಾಸನಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ಬಿ. ಎಲ್. ರೈಸ್
10. ಗಾಂಧಾರ ಕಲೆಯ ಪ್ರಮುಖ ಪೋಷಕರು ಯಾರು?
- ಶಕರು ಮತ್ತು ಕುಶಾನರು
No comments:
Post a Comment
If you have any doubts please let me know