08 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು08th December 2023 Daily Top-10 General Knowledge Questions and Answers
08 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th December 2023 Daily Top-10 General Knowledge Questions and Answers
1. ಭಾರತಕ್ಕೆ ಮೊಟ್ಟ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಪರಿಚಯಿಸಿದವರು ಯಾರು?
- ಇಂಡೋ-ಗ್ರೀಕರು
2. ಹೋಮರ್ ನ ಮಹಾಕಾವ್ಯ ಯಾವುದು?
- ಇಲಿಯಡ್ ಮತ್ತು ಒಡಿಸ್ಸಿ
3. ಬುದ್ಧನಿಂದ ಪರಿವರ್ತನೆ ಹೊಂದಿದ ವೇಶ್ಯೆ ಯಾರು?
- ಆಮ್ರಪಾಲಿಕ
4. ಭಾರತದ ಜನ ಸಚ್ಛರಿತ್ರರು ಆದರೆ ಶೀಘ್ರ ಕೋಪಿಗಳು ಎಂದು ಹೇಳಿದವರು ಯಾರು?
- ಫಾಹಿಯಾನ್
5. ಸಿಯುಕಿ ಇದು ಯಾರ ಕೃತಿ?
- ಹ್ಯೂಯೆನ್ ತ್ಸಾಂಗ್
6. ಲೋಥಾಲ್ ಇರುವ ಸ್ಥಳ ಯಾವುದು?
- ಗುಜರಾತ್
7. ತಮ್ಮ ಹೆಸರಿನ ನಾಣ್ಯಗಳನ್ನು ಮೊದಲ ಅರಸ ಮನೆತನ ಯಾವುದು?
- ಕುಶಾನರು
8. ಕುಶಾನರ ಪ್ರಸಿದ್ಧ ಅರಸ ಯಾರು?
- ಕನಿಷ್ಕ
9. ಸಂಸ್ಕೃತದಲ್ಲಿ ಅಧಿಕೃತ ದಾಖಲೆಯಾಗಿರುವ ಅತ್ಯಂತ ಹಳೆಯ ಶಾಸನ ಯಾವುದು?
- ಜುನಾಗಡದ ಕಲ್ಲಿನ ಶಾಸನ
10. ಕರ್ನಾಟಕದ ಪ್ರಥಮ ಸಂಸ್ಕೃತ ಶಾಸನ ಯಾವುದು?
- ತಾಳಗುಂದ ಶಾಸನ
No comments:
Post a Comment
If you have any doubts please let me know