07 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು07th December 2023 Daily Top-10 General Knowledge Questions and Answers
07 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th December 2023 Daily Top-10 General Knowledge Questions and Answers
1. ಪುರುಷ ಸೂಕ್ತವು ಯಾವ ವೇದದಲ್ಲಿ ಕಂಡುಬರುತ್ತದೆ?
- ಋಗ್ವೇದ (10 ನೇ ಮಂಡಲದಲ್ಲಿ)
2. ಮಣ್ಣಿನ ಕುರಿತಾದ ಅಧ್ಯಯನವನ್ನು ಏನೆಂದು ಕರೆಯಲಾಗುತ್ತದೆ?
- ಪೆಡಾಲಜಿ
3. ಬುದ್ಧ ತನ್ನ ಪ್ರಥಮ ಬೋಧನೆಯನ್ನು ಕೈಗೊಂಡ ಸ್ಥಳ ಯಾವುದು?
- ಸಾರಾನಾಥದ ಜಿಂಕೆ ವನ
4. ಋಗ್ವೇದದಲ್ಲಿರುವ ಶ್ಲೋಕಗಳ ಸಂಖ್ಯೆ ಎಷ್ಟು?
- 1028
5. ಪುರುಷ ಸೂಕ್ತವು ಯಾವುದರ ಕುರಿತಾದ ವಿವರಣೆಯನ್ನು ಒಳಗೊಂಡಿದೆ?
- ಚಾತುರ್ವರ್ಣದ ವಿವರಣೆ
6. ಋಗ್ವೇದದ 3ನೇ ಮಂಡಲದಲ್ಲಿರುವ ಗಾಯತ್ರಿ ಮಂತ್ರವನ್ನು ರಚಿಸಿದವರು ಯಾರು?
- ವಿಶ್ವಾಮಿತ್ರರು
7. ಕಳಿಂಗ ಯುದ್ಧವು ಯಾವಾಗ ನಡೆಯಿತು?
- ಕ್ರಿ.ಪೂ 261
8. ಅಶೋಕನ ಯಾವ ಶಾಸನವು ಕಳಿಂಗ ಯುದ್ಧದ ವಿವರಣೆಯನ್ನು ಒಳಗೊಂಡಿದೆ?
- 13ನೇ ಬಂಡೆಗಲ್ಲು ಶಾಸನ
9. ಅಶೋಕನ 1ನೇ ಶಿಲಾಶಾಸನ ಯಾವುದರ ಕುರಿತು ತಿಳಿಸುತ್ತದೆ?
- ಪ್ರಾಣಿ ಹತ್ಯೆಯ ನಿಷೇಧದ ಕುರಿತು
10. ರಾಜತರಂಗಿಣಿ ಇದು ಯಾರ ಕೃತಿಯಾಗಿದೆ?
- ಕಲ್ಹಣ
No comments:
Post a Comment
If you have any doubts please let me know