06 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು06th December 2023 Daily Top-10 General Knowledge Questions and Answers
06 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th December 2023 Daily Top-10 General Knowledge Questions and Answers
1. ಉತ್ತರ ಧ್ರುವವನ್ನು ಕಂಡುಹಿಡಿದವರು ಯಾರು?
- ರಾಬರ್ಟ್ ಪಿಯರಿ
2. 76 ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುವ ಧೂಮಕೇತು ಯಾವುದು?
- ಹ್ಯಾಲಿ ಧೂಮಕೇತು
3. ಸೂರ್ಯನಲ್ಲಿ ಶಕ್ತಿ ಯಾವ ಪ್ರಕ್ರಿಯೆಯ ಮೂಲಕ ಉತ್ಪತ್ತಿಯಾಗುತ್ತದೆ?
- ಬೈಜಿಕ ಸಮ್ಮಿಲನ
4. ಮಹಾಕುಂಭ ಮೇಳ ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತದೆ?
- 144 ವರ್ಷ (12 ಪೂರ್ಣ ಕುಂಭಮೇಳ)
5. ಇರಾನ್ ದೇಶದ ರಾಜಧಾನಿ ಯಾವುದು?
- ಟೆಹರಾನ್
6. ಸಿಂಧೂ ನದಿಯು ಯಾವ ದೇಶಗಳಲ್ಲಿ ಹರಿಯುತ್ತದೆ?
- ಭಾರತ, ಪಾಕಿಸ್ತಾನ ಮತ್ತು ಚೀನಾ
7. ಕರ್ನಾಟಕದ ರಾಜ್ಯ ಪಕ್ಷಿ ಯಾವುದು?
- ನೀಲಕಂಠ
8. ಅತೀ ಹೆಚ್ಚು ಕರಾವಳಿ ತೀರ ಹೊಂದಿರುವ ಭಾರತದ ರಾಜ್ಯ ಯಾವುದು?
- ಗುಜರಾತ್ (1600 ಕಿ.ಮೀ)
9. ಅತೀ ಕಡಿಮೆ ಕರಾವಳಿ ತೀರ ಹೊಂದಿರುವ ಭಾರತದ ರಾಜ್ಯ ಯಾವುದು?
- ಗೋವಾ (160 ಕಿ.ಮೀ)
10. ಕರ್ನಾಟಕ ಎಷ್ಟು ಕಿ.ಮೀ ಕರಾವಳಿ ತೀರ ಹೊಂದಿದೆ?
- 320 ಕಿ. ಮೀ
No comments:
Post a Comment
If you have any doubts please let me know