05 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು05th December 2023 Daily Top-10 General Knowledge Questions and Answers
05 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th December 2023 Daily Top-10 General Knowledge Questions and Answers
1. ಭೂಕಂಪ ಉಂಟಾಗುವ ಬಿಂದುವನ್ನು ಏನೆಂದು ಕರೆಯುತ್ತಾರೆ?
- ಸಿಸ್ಮೋಫೋಕಸ್
2. ಭೂಕಂಪದ ತೀವ್ರತೆಯನ್ನು ಅಳೆಯುವ ಏಕಮಾನ ಯಾವುದು?
- ರಿಕ್ಟರ್ ಮಾನ
3. ಭೂಮಿಯ ಅತ್ಯಂತ ಒಳ ಪದರ ಯಾವುದು?
- ಕೇಂದ್ರಗೋಳ (ಕೋರ್)
4. ಹತ್ತಿ ಬೆಳೆಗೆ ಸೂಕ್ತವಾದ ಮಣ್ಣು ಯಾವುದು?
- ಕಪ್ಪು ಮಣ್ಣು
5. ಕರ್ನಾಟಕದಲ್ಲಿ ಅತಿ ಹೆಚ್ಚು ಕಪ್ಪು ಮಣ್ಣು ಹೊಂದಿರುವ ಜಿಲ್ಲೆ ಯಾವುದು?
- ವಿಜಯಪುರ
6. ಭಾರತದಲ್ಲಿ ಅತಿ ಹೆಚ್ಚು ಕಪ್ಪು ಮಣ್ಣು ಹೊಂದಿರುವ ರಾಜ್ಯ ಯಾವುದು?
- ಮಹಾರಾಷ್ಟ್ರ
7. ಭಾರತದಲ್ಲಿ ಅತಿ ಹೆಚ್ಚು ಹತ್ತಿ ಬೆಳೆಯುವ ರಾಜ್ಯ ಯಾವುದು?
- ಗುಜರಾತ್
8. ಕರ್ನಾಟಕದಲ್ಲಿ ಅತೀ ಹೆಚ್ಚು ಹತ್ತಿ ಬೆಳೆಯುವ ಜಿಲ್ಲೆ ಯಾವುದು?
- ಹಾವೇರಿ
9. ಭಾರತದಲ್ಲಿ ನಿಗ್ರೋ ಜನಾಂಗ ಕಂಡುಬರುವ ಪ್ರದೇಶ ಯಾವುದು?
- ಅಂಡಮಾನ್ ಮತ್ತು ನಿಕೋಬಾರ್
10. ಯಾಕೂತ್ ಜನರ ಮೂಲ ವಾಸಸ್ಥಳ ಯಾವುದು?
- ಇರಾನ್
No comments:
Post a Comment
If you have any doubts please let me know