04 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು04th December 2023 Daily Top-10 General Knowledge Questions and Answers
04 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
04th December 2023 Daily Top-10 General Knowledge Questions and Answers
1. ಪ್ರಪಂಚದಲ್ಲಿ ಪ್ರಥಮವಾಗಿ ಪಂಚವಾರ್ಷಿಕ ಯೋಜನೆಯನ್ನು ಜಾರಿಗೆ ತಂದವರು ಯಾರು?
- ಸ್ಟ್ಯಾಲಿನ್
2. ಇಟಲಿಯಲ್ಲಿ ಫ್ಯಾಸಿಸ್ಟ್ ಪಕ್ಷದ ಸ್ಥಾಪಕ ಯಾರು?
- ಮುಸಲೋನಿ
3. ಜರ್ಮನಿಯಲ್ಲಿ ನಾಝಿ ಪಕ್ಷದ ಸ್ಥಾಪಕ ಯಾರು?
- ಹಿಟ್ಲರ್
4. ಸಿಖ್ ಧರ್ಮದ ಗ್ರಂಥ ಯಾವುದು?
- ಗುರು ಗ್ರಂಥ ಸಾಹೇಬ್
5. ತಾಳಿಕೋಟೆ ಕದನ ನಡೆದ ವರ್ಷ ಯಾವುದು?
- 23 ಜನೆವರಿ 23
6. ತಾಳಿಕೋಟೆ ಯುದ್ಧ ಭೂಮಿಯು ಪ್ರಸ್ತುತ ಯಾವ ಜಿಲ್ಲೆಯಲ್ಲಿದೆ?
- ವಿಜಯಪುರ
7. ಕರ್ನಾಟಕ ಏಕೀಕರಣ ನಡೆದ ವರ್ಷ ಯಾವುದು?
- 1956
8. ಏಕೀಕರಣ ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಎಸ್. ನಿಜಲಿಂಗಪ್ಪ
9. ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
- ಕೆ. ಸಿ. ರೆಡ್ಡಿ
10. ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದಾಗ ಇದ್ದ ಕರ್ನಾಟಕದ ಮುಖ್ಯಮಂತ್ರಿ?
- ಡಿ. ದೇವರಾಜ ಅರಸು
No comments:
Post a Comment
If you have any doubts please let me know