03 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು03rd December 2023 Daily Top-10 General Knowledge Questions and Answers
03 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd December 2023 Daily Top-10 General Knowledge Questions and Answers
1. ಭಾರತದ ಸಂವಿಧಾನದಲ್ಲಿ ಎಷ್ಟು ತುರ್ತು ಪರಿಸ್ಥಿತಿಗಳಿವೆ?
- 3 (ರಾಷ್ಟ್ರೀಯ ತುರ್ತು ಪರಿಸ್ಥಿತಿ, ರಾಜ್ಯ ತುರ್ತು ಪರಿಸ್ಥಿತಿ ಮತ್ತು ಹಣಕಾಸಿನ ತುರ್ತುಪರಿಸ್ಥಿತಿ)
2. ಭಾರತದಲ್ಲಿರುವ ಹೈಕೋರ್ಟ್ ಗಳ ಸಂಖ್ಯೆ ಎಷ್ಟು?
- 25
3. ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ?
- ರಾಜ್ಯಪಾಲರು
4. ಮೃತ್ಯು ಕಣಿವೆ ಎಂಬ ಭೂಭಾಗ ಯಾವ ಖಂಡದ ಅತ್ಯಂತ ಕೆಳಮಟ್ಟದ ಸ್ಥಳವಾಗಿದೆ?
- ಉತ್ತರ ಅಮೇರಿಕಾ
5. ಪ್ರಪಂಚದ ಅತ್ಯಂತ ದೊಡ್ಡ ದ್ವೀಪ ಯಾವುದು?
- ಗ್ರೀನ್ ಲ್ಯಾಂಡ್
6. ಪ್ರಪಂಚದ ಸಕ್ಕರೆಯ ಕಣಜ ಯಾವುದು?
- ಕ್ಯೂಬಾ
7. ಪ್ರಪಂಚದ ಅತ್ಯಂತ ದೊಡ್ಡ ನದಿ ಯಾವುದು?
- ಅಮೇಜಾನ್
8. ಪ್ರಪಂಚದ ಅತ್ಯಂತ ಆಳವಾದ ನದಿ ಯಾವುದು?
- ಕಾಂಗೋ ನದಿ
9. ಪ್ರಪಂಚದ ಅತಿ ದೊಡ್ಡ ಸಿಹಿ ನಿರೀನ ಸರೋವರ ಯಾವುದು?
- ಸುಪೀರಿಯರ್ ಸರೋವರ
10. ಪ್ರಪಂಚದ ಅತ್ಯಂತ ದೊಡ್ಡ ರಾಷ್ಟ್ರೀಯ ಉದ್ಯಾನವನ ಯಾವುದು?
- ಗ್ರೀನ್ ಲ್ಯಾಂಡ್ ರಾಷ್ಟ್ರೀಯ ಉದ್ಯಾನವನ (ಡೆನ್ಮಾರ್ಕ್)
No comments:
Post a Comment
If you have any doubts please let me know