02 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd December 2023 Daily Top-10 General Knowledge Questions and Answers
02 ಡಿಸೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd December 2023 Daily Top-10 General Knowledge Questions and Answers
1. BIOS ಎಂದರೇನು?
ಬೇಸಿಕ್ ಇನ್ಪುಟ್ ಔಟ್ಪುಟ್ ಸಿಸ್ಟಮ್
2. ರೇಡಿಯಮ್ ನ್ನು ಯಾವ ಖನಿಜದಿಂದ ಪಡೆಯಲಾಗುತ್ತದೆ?
- ಪಿಚ್ ಬ್ಲೆಂಡ್
3. ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ಯಾರು?
- ಅಮರ್ತ್ಯ ಸೇನ್
4. ಯಾವ ದಿನದಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ?
- ಡಿಸೆಂಬರ್ 01
5. ಗಡಿ ನಿರ್ವಹಣಾ ಇಲಾಖೆಯು ಯಾವ ಕೇಂದ್ರ ಸಚಿವಾಲಯದಡಿ ಬರುತ್ತದೆ?
- ಗೃಹ ಸಚಿವಾಲಯ
6. ದಾರ್ಬೋಲಿ ಸತ್ಯಾಗ್ರಹದ ನಾಯಕ ಯಾರಾಗಿದ್ದರು?
- ವಲ್ಲಭಬಾಯಿ ಪಟೇಲ್
7. ಅಜಂತಾ ಗುಹೆಗಳು ಎಲ್ಲಿವೆ?
- ಮಹಾರಾಷ್ಟ್ರ
8. 1857 ರಲ್ಲಿ ಭಾರತದ ಗವರ್ನರ್ ಜನರಲ್ ಯಾರಾಗಿದ್ದರು?
- ಲಾರ್ಡ್ ಕ್ಯಾನಿಂಗ್
9. ಭಾರತದಲ್ಲಿ ಕೇಂದ್ರ ಬ್ಯಾಂಕಿಂಗ್ ಕಾರ್ಯಗಳನ್ನು ನಿರ್ವಹಿಸುವ ಬ್ಯಾಂಕ್ ಯಾವುದು?
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
10. ಸ್ಥಳೀಯ ಸರ್ಕಾರಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
- ಲಾರ್ಡ್ ರಿಪ್ಪನ್
No comments:
Post a Comment
If you have any doubts please let me know