ಐಡಿಬಿಐ ಬ್ಯಾಂಕಿನಲ್ಲಿದೆ ಉದ್ಯೋಗ: ಐಡಿಬಿಐ ಬ್ಯಾಂಕ್ 2100 ಹುದ್ದೆಗೆ ಅರ್ಜಿ ಆಹ್ವಾನ: ಪದವಿ ಪಾಸಾದವರು ಅರ್ಜಿಸಲ್ಲಿಸಬಹುದು
ಆತ್ಮೀಯ ಸ್ನೇಹಿತರೇ
ಪದವಿ ಪಾಸಾದವರಿಗೆ ಇಲ್ಲಿದೆ ಭರ್ಜರಿ ಉದ್ಯೋಗ ಸುದ್ದಿ. ಹೌದು ಐಡಿಬಿಐ ಬ್ಯಾಂಕ್ ಬರೋಬ್ಬರಿ
2100 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಪಿಯುಸಿ, ಪದವಿ ಪಾಸಾದವರಿಗೆ ಉದ್ಯೋಗಾವಕಾಶಗಳಿದ್ದು,
ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಿ. ಅರ್ಹತೆಗಳು, ಇತರೆ ವಿವರಗಳನ್ನು ಎಜುಟ್ಯೂಬ್ ಕನ್ನಡ ವೆಬ್
ಸೈಟ್ ಈ ಕೆಳಗೆ ತಿಳಿಸಿದೆ.
ಉದ್ಯೋಗದ ಕುರಿತಾದ ಪ್ರಮುಖ ಹೈಲೈಟ್ ಗಳು:
ಐಡಿಬಿಐ ಬ್ಯಾಂಕ್‌ನಲ್ಲಿದೆ
ಉದ್ಯೋಗಾವಕಾಶ.
ಐಡಿಬಿಐ ಬ್ಯಾಂಕ್
ನಲ್ಲಿ 2100 ವಿವಿಧ ಹುದ್ದೆಳಿಗೆ ಅರ್ಜಿ ಆಹ್ವಾನ.
ಐಡಿಬಿಐ ಬ್ಯಾಂಕ್
ಉದ್ಯೋಕ್ಕೆ ಅರ್ಜಿ ಸಲ್ಲಿಸಲು ಡಿಸೆಂಬರ್ 6 ಕೊನೆ ದಿನ.
IDBI bank recruitment
2023, IDBI Bank jobs for degree holders, IDBI Bank Jobs 2023,
IDBI
junior assistant manager and executive recruitment 2023 apply for 2100 post now
ಭಾರತದ ಪ್ರಮುಖ ಬ್ಯಾಂಕ್ ಗಳಲ್ಲಿ ಒಂದಾದ ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾವು ಇದೀಗ 2100 ಪ್ರಮುಖ ಹುದ್ದೆಗಳಾದ ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ ಪೋಸ್ಟ್‌ಗಳ ನೇಮಕಕ್ಕಾಗಿ ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಯಾವುದೇ ಪದವೀಧರರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಆಕರ್ಷಕ ವೇತನ ಇರುವ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇತರೆ ಮಾಹಿತಿಗಳನ್ನು ಕೆಳಗಿನಂತೆ ನೀಡಲಾಗಿದೆ.
ಐಡಿಬಿಐ ಬ್ಯಾಂಕ್ ನಲ್ಲಿ 2100 ವಿವಿಧ ಹುದ್ದೆಳಿಗೆ ಅರ್ಜಿ ಆಹ್ವಾನ: ಪ್ರಮುಖ ಮಾಹಿತಿ
ಐಡಿಬಿಐ ಬ್ಯಾಂಕ್ ನಲ್ಲಿ 2100 ವಿವಿಧ ಹುದ್ದೆಳಿಗೆ ಅರ್ಜಿ ಆಹ್ವಾನ: ಪ್ರಮುಖ ಮಾಹಿತಿ | |
---|---|
ನೇಮಕಾತಿ ಬ್ಯಾಂಕ್ |
ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ |
ಹುದ್ದೆಗಳ ವಿವರ |
ಜೂನಿಯರ್ ಅಸಿಸ್ಟಂಟ್ ಮ್ಯಾನೇಜರ್ ಮತ್ತು ಎಕ್ಸಿಕ್ಯೂಟಿವ್ |
ಒಟ್ಟು ಹುದ್ದೆಗಳ ಸಂಖ್ಯೆ |
2100 |
ಐಡಿಬಿಐ ಬ್ಯಾಂಕ್ ನಲ್ಲಿ 2100 ವಿವಿಧ ಹುದ್ದೆಳಿಗೆ ಅರ್ಜಿ ಆಹ್ವಾನ: ವಿದ್ಯಾರ್ಹತೆ :
ಐಡಿಬಿಐ ಬ್ಯಾಂಕ್ ನಲ್ಲಿ 2100 ವಿವಿಧ ಹುದ್ದೆಳಿಗೆ ಅರ್ಜಿ ಆಹ್ವಾನ: ಹುದ್ದೆವಾರು ವೇತನ ವಿವರ
ಐಡಿಬಿಐ ಬ್ಯಾಂಕ್
ನಲ್ಲಿ 2100 ವಿವಿಧ ಹುದ್ದೆಳಿಗೆ ಅರ್ಜಿ ಆಹ್ವಾನ: ಪ್ರಮುಖ ದಿನಾಂಕಗಳು
ಪ್ರಮುಖ ದಿನಾಂಕಗಳು | |
---|---|
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ |
22-11-2023 |
ಅರ್ಜಿ ಸಲ್ಲಿಸಲು ಕೊನೆ ದಿನಾಂಕ |
06-12-2023 |
ಪರೀಕ್ಷೆಯ ಸಂಭಾವ್ಯ ದಿನಾಂಕ |
30/ 31-12-2023 |
No comments:
Post a Comment
If you have any doubts please let me know