27 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು27th November 2023 Daily Top-10 General Knowledge Questions and Answers
27 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th November 2023 Daily Top-10 General Knowledge Questions and Answers
1. ಮೊದಲ ಆಂಗ್ಲೋ-ಮೈಸೂರು ಯುದ್ಧ ಯಾವಾಗ ನಡೆಯಿತು?
- 1767
2. ಶ್ರವಣಬೆಳಗೊಳ ಯಾರ ಮುಖ್ಯವಾದ ತೀರ್ಥಯಾತ್ರ ಕ್ಷೇತ್ರವಾಗಿದೆ?
- ಜೈನರು
3. ಬೇಲೂರಿನಲ್ಲಿರುವ ಪ್ರಸಿದ್ಧವಾದ ಮಂದಿರ ಯಾವುದು?
- ಚೆನ್ನಕೇಶವ ಮಂದಿರ
4. ಕರ್ನಾಟಕ ಸಂಗೀತದ ಪಿತಾಮಹ ಎಂದು ಯಾರನ್ನು ಪರಿಗಣಿಸಲಾಗುತ್ತದೆ?
- ಪುರಂದರದಾಸ
5. ಗೌತಮ ಬುದ್ಧ ರಾಜಕುಮಾರನಾಗಿದ್ದ ಇದ್ದ ಹೆಸರೇನು?
- ಸಿದ್ಧಾರ್ಥ
6. ಉಪನಿಷತ್ತುಗಳಲ್ಲಿ ಪ್ರತಿಪಾದಿಸಿದ ತತ್ವಶಾಸ್ತ್ರವನ್ನು ಏನೆಂದು ಕರೆಯುತ್ತಾರೆ?
- ವೇದಾಂತ
7. ಕನ್ನಡದ ಮೊಟ್ಟ ಮೊದಲ ಚಲನಚಿತ್ರ ಯಾವುದು?
- ಸತಿ ಸುಲೋಚನ
8. 1905 ರಲ್ಲಿ ಭಾರತದ ಸೇವಕರ ಸಮಾಜವನ್ನು ಯಾರು ಸ್ಥಾಪಿಸಿದರು?
- ಗೋಪಾಲ ಕೃಷ್ಣ ಗೋಖಲೆ
9. ಗಾಂಧಿ ಇರ್ವಿನ್ ಒಪ್ಪಂದಕ್ಕೆ ಯಾವಾಗ ರುಜು/ಸಹಿ ಹಾಕಲಾಯಿತು?
- 14 ಫೆಬ್ರುವರಿ 1931
10. ಸಂಪತ್ತಿನ ಬರಿದಾಗುವದು ಸಿದ್ಧಾಂತದ ಮುಖ್ಯ ಪ್ರತಿಪಾದಕ ಯಾರು?
- ದಾದಾಬಾಯಿ ನವರೋಜಿ
No comments:
Post a Comment
If you have any doubts please let me know