26 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು26th November 2023 Daily Top-10 General Knowledge Questions and Answers
26 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th November 2023 Daily Top-10 General Knowledge Questions and Answers
1. ಪೀಸಾದ ಬಾಗಿದ ಗೋಪುರ ಯಾವ ದೇಶದಲ್ಲಿದೆ?
- ಇಟಲಿ
2. ಚಂದ್ರಗುಪ್ತ ಮೌರ್ಯನ ಪ್ರಧಾನ ಮಂತ್ರಿ ಯಾರಾಗಿದ್ದರು?
- ಕೌಟಿಲ್ಯ
3. ಜರ್ಮನಿ ಏಕೀಕರಣದ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ?
- ಬಿಸ್ಮಾರ್ಕ್
4. ಈಡನ್ ಗಾರ್ಡನ್ಸ್ ಯಾವ ನಗರದಲ್ಲಿರುವ ಪ್ರಸಿದ್ಧ ಕ್ರೀಡಾಂಗಣವಾಗಿದೆ?
- ಕೋಲ್ಕತ್ತಾ
5. ಪೆನ್ಸಿಲ್ ನಲ್ಲಿ ಕಂಡುಬರುವ ಧಾತು ಯಾವುದು?
- ಗ್ರಾಫೈಟ್
6. ಕೂಚುಪುಡಿ ಯಾವ ರಾಜ್ಯದ ನೃತ್ಯ ಪ್ರಕಾರವಾಗಿದೆ?
- ಆಂಧ್ರಪ್ರದೇಶ
7. ಡೊಳ್ಳುಕುಣಿತ ಎಲ್ಲಿಯ ಜಾನಪದ ಶೈಲಿಯ ನೃತ್ಯವಾಗಿದೆ?
- ಕರ್ನಾಟಕ
8. ಆಲಮಟ್ಟಿ ಅಣೆಕಟ್ಟನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?
- ಕೃಷ್ಣಾ ನದಿ
9. ವಿಟಮಿನ್-ಎ ಕೊರತೆಯು ಯಾವ ಕಾಯಿಲೆಗೆ ಕಾರಣವಾಗುತ್ತದೆ?
- ರಾತ್ರಿ ಅಂಧತ್ವ (ಇರುಳು ಕುರುಡುತನ)
10. ಶಾಂತಿವನ ಯಾರ ವಿಶ್ರಾಂತಿ ಸ್ಥಳ (ಸ್ಮಾರಕ) ವಾಗಿದೆ?
- ಜವಾಹರ್ ಲಾಲ್ ನೆಹರು
No comments:
Post a Comment
If you have any doubts please let me know