25 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು25th November 2023 Daily Top-10 General Knowledge Questions and Answers
25 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
25th November 2023 Daily Top-10 General Knowledge Questions and Answers
1. ಯಾವ ಇಸವಿಯಲ್ಲಿ ಕಸ್ತೂರ ಬಾ ಗಾಂಧಿಯವರು ಜೈಲಿನಲ್ಲಿ ನಿಧನ ಹೊಂದಿದರು?
- 1944 ರಲ್ಲಿ
2. ಭಾರತದಲ್ಲಿ ಫ್ರೆಂಚರ ಅದೃಷ್ಟ ಪರೀಕ್ಷೆಗೆ ನಿರ್ಣಾಯಕವಾದ ಕದನ ಯಾವುದು?
- ವಾಂಡಿವಾಷ್ ಕದನ
3. ಕಾರ್ಬೋನಿಕ್ ಆಮ್ಲವನ್ನು ಎಲ್ಲಿ ಬಳಸುತ್ತಾರೆ?
- ತಂಪು ಪಾನೀಯಗಳಲ್ಲಿ
4. 1939 ರಲ್ಲಿ ನಡೆದ ಕಾಂಗ್ರೆಸ್ ನ ಅಧಿವೇಷನದ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು?
- ಸುಭಾಷ್ ಚಂದ್ರ ಬೋಸ್
5. ಬುದ್ಧನ ಆಕೃತಿಗಯನ್ನು ಹೊಂದಿದ ನಾಣ್ಯಗಳನ್ನು ಚಲಾವಣೆಗೆ ತಂದ ರಾಜ ಯಾರು?
- ಕನಿಷ್ಕ
6. ವಜ್ರಪ್ರಹಾರ ಎಂಬುದು ಯಾವ ಎರಡು ದೇಶಗಳ ನಡುವಿನ ಸಮರಾಭ್ಯಾಸ?
- ಭಾರತ ಮತ್ತು ಅಮೇರಿಕ
7. ಹರಪ್ಪಾ ನಗರ ಯಾವ ನದಿಯ ದಂಡೆಯ ಮೇಲೆ ಸ್ಥಾಪಿಸಲ್ಪಟ್ಟಿತು?
- ರಾವಿ ನದಿ
8. ಸಂಗೀತಕ್ಕೆ ಸಂಬಂಧಿಸಿದ ವೇದ ಯಾವುದು?
- ಸಾಮವೇದ
9. ಹಳದಿ ಜ್ವರವು ಯಾವ ವೈರಸ್ ನಿಂದ ಬರುತ್ತದೆ?
- ಪ್ಲ್ಯಾವಿ ವೈರಸ್
10. ಅಲಹಾಬಾದ್ ನಗರದ ಪ್ರಸ್ತುತ ಹೆಸರೇನು?
- ಪ್ರಯಾಗ್ ರಾಜ್
No comments:
Post a Comment
If you have any doubts please let me know