24 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು24th November 2023 Daily Top-10 General Knowledge Questions and Answers
24 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th November 2023 Daily Top-10 General Knowledge Questions and Answers
1. ಬಿಟ್‌ಕಾಯಿನ್ ಎಂದರೇನು?
- ಒಂದು ಡಿಜಿಟಲ್ ಕ್ರಿಪ್ಟೋ ಕರೆನ್ಸಿ
2. ಇಂಟರ್‌ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ಎಲ್ಲಿದೆ?
- ಹೇಗ್ (ನೆದರ್‌ಲ್ಯಾಂಡ್)
3. ನಮಸ್ತೆ ಟ್ರಂಪ್ ರ‍್ಯಾಲಿ ಯಾವ ನಗರದಲ್ಲಿ ನಡೆಯಿತು?
- ಅಹಮದಾಬಾದ್
4. ಫಾದರ್ ಆಫ್ ಎಕೊನಾಮಿಕ್ಸ್ ಯಾರು?
- ಆ್ಯಡಂ ಸ್ಮಿತ್
5. ಭಾರತದ ಮೊದಲ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಯಾರು?
- ಜನರಲ್ ಬಿಪಿನ್ ರಾವತ್
6. ಬ್ರೆಕ್ಸಿಟ್ ಈ ಪದದ ಅರ್ಥ ಏನು?
- ಬ್ರಿಟನ್, ಯುರೋಪಿಯನ್ ಯೂನಿಯನ್‌ನಿಂದ ನಿರ್ಗಮಿಸಿದ್ದು.
7. ಕರ್ನಾಟಕದ ಮೊದಲ ಉಪಮುಖ್ಯಮಂತ್ರಿ ಯಾರು?
- ಎಸ್. ಎಂ. ಕೃಷ್ಣ
8. ಯಾವ ನದಿಗೆ ನವಿಲುತೀರ್ಥ ಆಣೆಕಟ್ಟು ನಿರ್ಮಿಸಲಾಗಿದೆ?
- ಮಲಪ್ರಭಾ
9. ಕರ್ನಾಟಕದ ಪಂಜಾಬ್ ಎಂದು ಯಾವ ಜಿಲ್ಲೆಯನ್ನು ಕರೆಯಲಾಗಿದೆ?
- ವಿಜಯಪುರ
10. ಮಂಡಗದ್ದೆ ಪಕ್ಷಿಧಾಮ ಯಾವ ಜಿಲ್ಲೆಯಲ್ಲಿದೆ?
- ಶಿವಮೊಗ್ಗ
No comments:
Post a Comment
If you have any doubts please let me know