23 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು23d November 2023 Daily Top-10 General Knowledge Questions and Answers
23 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
23rd November 2023 Daily Top-10 General Knowledge Questions and Answers
1. ವಿಜಯನಗರ ಸಾಮ್ರಾಜ್ಯ ಸ್ಥಾಪನೆಯಾಗಿದ್ದು ಯಾವಾಗ?
- ಕ್ರಿ. ಶ 1336
2. ವಿಜಯನಗರ ಸಾಮ್ರಾಜ್ಯದ 4 ಪ್ರಮುಖ ಮನೆತನಗಳು ಯಾವವು?
- ಸಂಗಮ, ಸಾಳುವ, ತುಳು ಮತ್ತು ಅರವೀಡು
3. ರಾಜ್ಯದ ಮುಖ್ಯಮಂತ್ರಿಯಾಗುವುದಕ್ಕೆ ಕನಿಷ್ಠ ವಯಸ್ಸು ಎಷ್ಟು?
- 25 ವರ್ಷಗಳು
4. ಕರ್ನಾಟಕದಲ್ಲಿ ನಡೆಯುವ ಎಮ್ಮೆ ಓಟದ ಸ್ಪರ್ಧೆಯ ಹೆಸರೇನು?
- ಕಂಬಳ
5. ಕರ್ನಾಟಕದ ಮೊದಲ ಉಕ್ಕಿನ ಕಾರ್ಖಾನೆಯನ್ನು ಎಲ್ಲಿ ಸ್ಥಾಪಿಸಲಾಯಿತು?
- ಭದ್ರಾವತಿ
6. ಭಾರತದಲ್ಲಿ ಸರಕು ಮಾರುಕಟ್ಟೆಗಳ ನಿಯಂತ್ರಕ ಯಾವುದು?
- ಎಸ್‌ಇಬಿಐ (ಫಾರ್ವರ್ಡ್ ಮಾರ್ಕೆಟ್ ಕಮಿಷನ್)
7. ಕರ್ನಾಟಕದ ರಾಜ್ಯದ ರಾಜ್ಯಪಕ್ಷಿ ಯಾವುದು?
- ಇಂಡಿಯನ್ ರೋಲರ್ (ನೀಲಕಂಠ)
8. ಏಷ್ಯಾದ ಮೊದಲ ಅಕ್ಕಿ ತಂತ್ರಜ್ಞಾನ ಉದ್ಯಾನ ಎಲ್ಲಿ ಸ್ಥಾಪಿಸಲಾಗಿದೆ?
- ಕೊಪ್ಪಳ ಜಿಲ್ಲೆಯ ಗಂಗಾವತಿ
9. ಅಣಶಿ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿದೆ?
- ಉತ್ತರ ಕನ್ನಡ
10. ಕರ್ನಾಟಕದ ಮೊದಲ ರಾಜ್ಯಪಾಲ ಯಾರು?
- ಜಯ ಚಾಮರಾಜೇಂದ್ರ ಒಡೆಯರ್
No comments:
Post a Comment
If you have any doubts please let me know