22 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು22nd November 2023 Daily Top-10 General Knowledge Questions and Answers
22 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
22nd November 2023 Daily Top-10 General Knowledge Questions and Answers
1. ಮ್ಯಾಕಿನ್‌ಟೋಶ್ ಆಪರೇಟಿಂಗ್ ಸಿಸ್ಟಮ್ ಯಾವ ಸಂಸ್ಥೆಯ ಉತ್ಪನ್ನವಾಗಿದೆ?
- ಆ್ಯಪಲ್
2. ಯಾವ ಗ್ರಹವು ಯುರೇನಸ್ ಅವಳಿ ಗ್ರಹವಾಗಿದೆ?
- ನೆಪ್ಚೂನ್
3. ಕೃತಕ ಮಳೆ ಬರಿಸುವುದಕ್ಕಾಗಿ ಯಾವುದನ್ನು ಬಳಸುತ್ತಾರೆ?
- ಸಿಲ್ವರ್ ಐಯೋಡೈಡ್
4. ಆಪ್ಟಿಕಲ್ ಫೈಬರ್ ಯಾವ ತತ್ವದ ಮೇಲೆ ಕೆಲಸ ಮಾಡುತ್ತದೆ?
- ಒಟ್ಟು ಆಂತರಿಕ ಪ್ರತಿಫಲನ
5. ಚಾಲುಕ್ಯ ಸಾಮ್ರಾಜ್ಯದ ಕಾಲದಲ್ಲಿ ಪಟ್ಟದಕಲ್ಲು ದೇವಾಲಯಗಳನ್ನು ಯಾವುದರಿಂದ ಕಟ್ಟಿದ್ದಾರೆ?
- ಕೆಂಪು ಮರಳಿನ ಕಲ್ಲು
6. ಜಗತ್ತಿನ ಅತೀ ಚಿಕ್ಕ ಸಸ್ತನಿ ಯಾವುದು?
- ಪಿಗ್ಮಿಶ್ರೂ
7. ಕರ್ನಾಟಕದ ರಾಜ್ಯ ಲಾಂಛನದಲ್ಲಿರುವ ಪಕ್ಷಿ ಯಾವುದು?
- ಗಂಡಭೇರುಂಡ
8. ಮಲ್ಪೆ ಯಾವುದಕ್ಕೆ ಹೆಸರುವಾಸಿಯಾಗಿದೆ?
- ಮೀನುಗಾರಿಕೆ ಬಂದರು
9. ಭಾರತೀಯ ಕರಾವಳಿ ಕಾವಲು ಪಡೆ ಅಕಾಡೆಮಿಯನ್ನು ಎಲ್ಲಿ ಸ್ಥಾಪಿಸಲಾಗಿದೆ?
- ಮಂಗಳೂರು
10. ಆರ್‌ಎಫ್ ಮತ್ತು ಕೋಬ್ರಾ ಎನ್ನುವ ಘಟಕಗಳು ಯಾವ ಕೇಂದ್ರಿಯ ಪಡೆಯ ಘಟಕಗಳಾಗಿವೆ?
- ಸಿಆರ್‌ಪಿಎಫ್
No comments:
Post a Comment
If you have any doubts please let me know