21 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21st November 2023 Daily Top-10 General Knowledge Questions and Answers
21 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st November 2023 Daily Top-10 General Knowledge Questions and Answers
1. ಮಾನವ ಹಕ್ಕುಗಳ ಕಾಯುವ ಕಾವಲು ನಾಯಿ ಸಂಸ್ಥೆ ಎಂದು ಯಾವುದನ್ನು ಕರೆಯಲಾಗುತ್ತದೆ?
- ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
2. ಮೂಸಿ ಮತ್ತು ಭೀಮಾ ಇವು ಯಾವ ನದಿಯ ಉಪನದಿಗಳು?
- ಕೃಷ್ಣಾ ನದಿ
3. ಮಜೂಲಿ ದ್ವೀಪವು ಯಾವ ನದಿಯಿಂದ ನಿರ್ಮಿತವಾಗಿದೆ?
- ಬ್ರಹ್ಮಪುತ್ರಾ ನದಿ
4. ಬಂಗಾಳದ ಶಾಶ್ವತ ಕಂದಾಯ ವಸಾಹತು ಯಾರಿಂದ ಪರಿಚಯಿಸಲಾಯಿತು?
- ಕಾರ್ನ್ವಾಲೀಸ್
5. ಮಹಲ್ವಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
- ಆರ್. ಎಮ್. ಬರ್ಡ್, ಜೇಮ್ಸ್ ಥಾಮ್ಸನ್
6. ಸೋನಾರ್ ಯಾವುದಕ್ಕಾಗಿ ಬಳಸುತ್ತಾರೆ?
- ನೀರಿನೊಳಗಿನ ಸಂಹವನಕ್ಕಾಗಿ
7. ನಿಕೋಲಕಾಂಟಿ ಯಾವ ದೇಶದ ಪ್ರವಾಸಿಗ?
- ಇಟಲಿ
8. ಯಾವ ಕಾಂಗ್ರೆಸ್ ಅಧಿವೇಶನದಲ್ಲಿ ಪೂರ್ಣ ಸ್ವರಾಜ್ ಬೇಡಿಕೆಯನ್ನು ಸ್ವೀಕರಿಸಲಾಯಿತು?
- ಲಾಹೋರ್ ಅಧಿವೇಶನ (1930 ಜನವರಿ 26)
9. ದೇವಿಚಂದ್ರಗುಪ್ತಮ್ ಬರೆದವರು ಯಾರು?
- ವಿಶಾಖದತ್ತ
10. ಕಬ್ಬಿಣದ ಅತ್ಯಂತ ಶುದ್ಧವಾದ ರೂಪವನ್ನು ಏನೆಂದು ಕರೆಯುತ್ತಾರೆ?
- ಮೆದು ಕಬ್ಬಿಣ (ರೂಟ್ ಐರನ್)
No comments:
Post a Comment
If you have any doubts please let me know