17 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು17th November 2023 Daily Top-10 General Knowledge Questions and Answers
17 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th November 2023 Daily Top-10 General Knowledge Questions and Answers
1. ಸೂರ್ಯನಿಗೆ ಸಮೀಪದ ಗ್ರಹ ಯಾವುದು?
- ಬುಧ ಗ್ರಹ
2. 1910 ಮತ್ತು 1986 ರಲ್ಲಿ ಭೂಮಿಗೆ ಗೋಚರಿಸಿದ ಧೂಮಕೇತು ಯಾವುದು?
- ಹ್ಯಾಲಿ ಧೂಮಕೇತು
3. ಸಾರ್ವತ್ರಿಕ ಗುರುತ್ವಾಕರ್ಷಣೆಯ ನಿಯಮಗಳನ್ನು ರೂಪಿಸಿದ ವಿಜ್ಞಾನಿ ಯಾರು?
- ಸರ್ ಐಸ್ಯಾಕ್ ನ್ಯೂಟನ್
4. ಸೆಂಟ್ರಿಪ್ಯೂಸ್‌ಗಳನ್ನು ಎಲ್ಲಿ ಬಳಸುತ್ತಾರೆ?
- ರಾಸಾಯನಿಕ ಘನಾಂಶಗಳನ್ನು ಶೀಘ್ರವಾಗಿ ಬೇರ್ಪಡಿಸಲು
5. ಓಝೋನ್ ಎಂಬುದು ಯಾವುದರ ಬಹುರೂಪತೆ?
- ಆಮ್ಲಜನಕ
6. ಸಾಮಾನ್ಯವಾಗಿ ಬಳಸುವ ಬ್ಲೀಚಿಂಗ್ ಯಾವುದು?
- ಕ್ಲೋರಿನ್
7. ಸಾವಯವ ಸಂಯುಕ್ತಗಳಲ್ಲಿ ಕಂಡುಬರುವ ಧಾತು ಯಾವುದು?
- ಇಂಗಾಲ
8. ಗೋಬರ್ ಗ್ಯಾಸ್‌ನ ಪ್ರಧಾನ ಘಟಕ ಯಾವುದು?
- ಮಿಥೇನ್
9. ಸಕ್ಕರೆ ದ್ರಾವಣವನ್ನು ಆಲ್ಕೋಹಾಲ್ ಆಗಿ ಪರಿವರ್ತಿಸುವ ರಾಸಾಯನಿಕ ಕ್ರಿಯೆ ಯಾವುದು?
- ಹುದುಗುವಿಕೆ (ಫರ್ಮೆಂಟೇಶನ್)
10. ಫೋಟೋಗ್ರಾಫಿಯಲ್ಲಿ ಬಳಸುವ ರಾಸಾಯನಿಕ ಯಾವುದು?
- ಸಿಲ್ವರ್ ಬ್ರೋಮೈಡ್
No comments:
Post a Comment
If you have any doubts please let me know