16 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು16th November 2023 Daily Top-10 General Knowledge Questions and Answers
16 ನವೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th November 2023 Daily Top-10 General Knowledge Questions and Answers
1. ಭಾರತದ ಹುಲಿ ರಾಜಧಾನಿ ಯಾವುದು?
- ನಾಗ್ಪುರ
2. ಭಾರತೀಯ ವಿಜ್ಞಾನ ಸಂಸ್ಥೆಯ ಸ್ಥಾಪಕರು ಯಾರು?
- 1909 ರಲ್ಲಿ ಜೆಮ್‌ಶೆಡ್‌ಜಿ ಟಾಟಾ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ನೆರವಿನಿಂದ ಸ್ಥಾಪನೆ
3. ಕನ್ನಡದ ಮೊಟ್ಟ ಮೊದಲ ಶಾಸನ ಯಾವುದು?
- ಹಲ್ಮಿಡಿ ಶಾಸನ
4. ಕನ್ನಡ ಕುಲಪುರೋಹಿತ ಎಂದು ಯಾರನ್ನು ಕರೆಯುತ್ತಾರೆ?
- ಆಲೂರು ವೆಂಕಟರಾಯರು (ಕರ್ನಾಟಕ ಗತವೈಭವ ಕೃತಿ)
5. ಕರ್ನಾಕದ ಖಾದಿ ಭಗೀರಥ ಎಂಬುದು ಯಾರ ಬಿರುದು?
- ಗಂಗಾಧರ್‌ರಾವ್ ದೇಶಪಾಂಡೆ
6. ಕನ್ನಡ ಸಾಹಿತ್ಯ ಪರಿಷತ್ತು ಸ್ಥಾಪನೆಯಾಗಿದ್ದು ಯಾವಾಗ?
- 05 ಮೇ 1915
7. ಕನ್ನಡ ಸಾಹಿತ್ಯ ಪರಿಷತ್ತಿನ ಧ್ಯೇಯವಾಕ್ಯ ಯಾವುದು?
- ಮನುಷ್ಯ ಜಾತಿ ತಾನೊಂದೆ ವಲಂ
8. 1915 ರಲ್ಲಿ ನಡೆದ ಮೊಟ್ಟ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಯಾರಾಗಿದ್ದರು?
- ಹೆಚ್. ವಿ. ನಂಜುಂಡಯ್ಯ
9. ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಗೀತೆಯ ರಚನಕಾರರು ಯಾರು?
- ಹುಯಿಲಗೋಳ ನಾರಾಯಣರಾಯರು
10. ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಸ್ಥಾಪಿಸಿದವರು ಯಾರು?
- ಆರ್. ಹೆಚ್. ದೇಶಪಾಂಡೆ (1890, ಧಾರವಾಡ)
No comments:
Post a Comment
If you have any doubts please let me know