21 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21th October 2023 Daily Top-10 General Knowledge Questions and Answers
21 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st October 2023 Daily Top-10 General Knowledge Questions and Answers
1. ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಜಾರಿಗೆ ತಂದ ಅರಸ ಯಾರು?
- 1ನೇ ಕಡ್‌ಫೀಸಸ್
2. ಕಲ್ಹಣನ ರಾಜತರಂಗಿಣಿಯು ಏನನ್ನು ಕುರಿತು ತಿಳಿಸುತ್ತದೆ?
- ಕಾಶ್ಮೀರದ ಚರಿತೆ
3. ಗದರ್ ಪಾರ್ಟಿಯ ಕೇಂದ್ರಸ್ಥಾನ ಇದ್ದ ಸ್ಥಳ ಯಾವುದು?
- ಸ್ಯಾನ್‌ಫ್ರಾನ್ಸಿಸ್ಕೊ
4. ಮಗುವಿನ ಹೃದಯ ಎಷ್ಟು ಬಾರಿ ಬಡಿದುಕೊಳ್ಳುತ್ತದೆ?
- 120 ಬಾರಿ
5. ಕರ್ನಾಟಕದ ಮೊದಲ ಮಹಿಳಾ ರಾಜ್ಯಪಾಲೆ ಯಾರು?
- ವಿ. ಎಸ್. ರಮಾದೇವಿ
6. ಬ್ಯಾಟರಿಗಳಲ್ಲಿ ಬಳಸಲಾಗುವ ಆ್ಯಸಿಡ್ ಯಾವುದು?
- ಸಲ್ಫೂರಿಕ್ ಆ್ಯಸಿಡ್
7. ಕೇಂದ್ರದಲ್ಲಿ ಸಂಪುಟ ಸಭೆಯ ಅಧ್ಯಕ್ಷತೆಯನ್ನು ವಹಿಸುವರು ಯಾರು?
- ಪ್ರಧಾನ ಮಂತ್ರಿ
8. ಬ್ಯಾಕ್ಟೀರಿಯಾಗಳಿಗೆ ಸೋಂಕು ತರುವ ನಂಜು ಯಾವುದು?
- ಚಾಲ್ಕೋಪೆನ್
9. ಗಾಂಧಾರದ ಪ್ರಮುಖ ಪೋಷಕರು ಯಾರು?
- ಶಕರು ಮತ್ತು ಕುಶಾನರು
10. ಭಾರತದ ಜಾನ್ ಮಿಲ್ಟನ್ ಯಾರು?
- ಸೂರ ದಾಸ್ (ಅಂಧ ಕವಿ)
No comments:
Post a Comment
If you have any doubts please let me know