20 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು20th October 2023 Daily Top-10 General Knowledge Questions and Answers
20 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th October 2023 Daily Top-10 General Knowledge Questions and Answers
1. ಸ್ವತಂತ್ರ ಭಾರತದ ಮೊದಲ ಉಪ ಪ್ರಧಾನಿ ಯಾರಾಗಿದ್ದರು?
- ಸರ್ದಾರ್ ವಲ್ಲಭಭಾಯ್ ಪಟೇಲ್
2. ಭಾರತದ ಶಾಸನಗಳ ಪಿತಾಮಹ ಎಂದು ಯಾರನ್ನು ಕರೆಯಲಾಗಿದೆ?
- ಸಾಮ್ರಾಟ ಅಶೋಕ
3. ಕನ್ನಡದ ಅತ್ಯಂತ ಪ್ರಾಚೀನ ಶಾಸನ ಯಾವುದು?
- ಹಲ್ಮಿಡಿ ಶಾಸನ
4. ಶಾಸನಗಳ ಅಧ್ಯಯನ ಶಾಸ್ತ್ರವನ್ನು ಏನೆಂದು ಕರೆಯುತ್ತಾರೆ?
- ಎಫಿಗ್ರಾಫಿಯಾ
5. ದಿ ಫಾದರ್ ಆಫ್ ದಿ ಇಂಡಿಯನ್ ಅನ್‌ರೆಸ್ಟ್ ಎಂದು ಯಾರನ್ನು ಕರೆಯಲಾಗಿದೆ?
- ಬಾಲಗಂಗಾಧರ ತಿಲಕ್
6. ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು?
- ಮೈಸೂರು ವಿಶ್ವವಿದ್ಯಾಲಯ (1916)
7. ಭಾರತ ಸಂವಿಧಾನದಲ್ಲಿ ರಾಷ್ಟ್ರಪತಿ ಚುನಾವಣಾ ವಿಧಾನವನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
- ಐರಿಷ್ ಸಂವಿಧಾನ
8. ವಂದೇ ಮಾತರಂ ಗೀತೆಯನ್ನುಯಾವ ಕಾದಂಬರಿಯಿAದ ಆರಿಸಲಾಗಿದೆ?
- ಬಂಕಿಮಚಂದ್ರ ಚಟರ್ಜಿ ಅವರ ಆನಂದಮಠ ಕಾದಂಬರಿ
9. ಯಾರನ್ನು ದಿ ಬಾರ್ಡ್ ಆಫ್ ಬೆಂಗಾಲ್ ಎಂದು ಕರೆಯಲಾಗಿದೆ?
- ರವೀಂದ್ರನಾಥ್ ಠ್ಯಾಗೋರ್
10. ಶ್ರವಣಬೆಳಗೊಳದ ಗೊಮ್ಮಟೇಶ್ವರ ವಿಗ್ರಹದ ಶಿಲ್ಪಿ ಯಾರು?
- ಅರಿಷ್ಟನೇಮಿ
No comments:
Post a Comment
If you have any doubts please let me know