17 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು17th October 2023 Daily Top-10 General Knowledge Questions and Answers
17 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
17th October 2023 Daily Top-10 General Knowledge Questions and Answers
1. ಸುವರ್ಣ ವಿಧಾನಸೌಧ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ?
- ಬೆಳಗಾವಿ
2. 1932 ರಲ್ಲಿ ಪೂನಾ ಒಪ್ಪಂದ ಯಾರ ನಡುವೆ ಸಹಿ ಹಾಕಲಾಗಿದೆ?
- ಗಾಂಧೀಜಿ ಮತ್ತು ಡಾ|| ಬಿ. ಆರ್. ಅಂಬೇಡ್ಕರ್
3. ಅಂಬೇಡ್ಕರ್ ಅವರಿಗೆ ಯಾವಾಗ ಭಾರತರತ್ನ ಪ್ರಶಸ್ತಿಯನ್ನು ನೀಡಲಾಗಿದೆ?
- 1990 ರಲ್ಲಿ ಮರಣೋತ್ತರವಾಗಿ
4. ಅಂಬೇಡ್ಕರ್ ಅವರ ಆತ್ಮಕಥೆ ಯಾವುದು?
- ವೇಟಿಂಗ್ ಫಾರ್ ಎ ವೀಸಾ (1935-36)
5. ಬಿದರಿ ಕಲಾಕೃತಿಗಳು ಕರ್ನಾಟಕದ ಯಾವ ಜಿಲ್ಲೆಯಲ್ಲಿ ತಮ್ಮ ಮೂಲವನ್ನು ಹೊಂದಿವೆ?
- ಬೀದರ್
6. ಕರ್ನಾಟಕದ ಮೊಟ್ಟ ಮೊದಲ ಮಹಿಳಾ ವಿಶ್ವವಿದ್ಯಾಲಯ ಎಲ್ಲಿದೆ?
- ವಿಜಯಪುರದ ಅಕ್ಕಮಹಾದೇವಿ ವಿವಿ.
7. ಶಕ್ತಿವಿಶಿಷ್ಟಾದ್ವೈತ ಸಿದ್ಧಾಂತದ ಪ್ರತಿಪಾದಕರು ಯಾರು?
- ಬಸವಣ್ಣ
8. ಪಂಪಸಾಗರ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ?
- ತುಂಗಭದ್ರಾ ನದಿ
9. ಕರ್ನಾಟಕದ ನಯಾಗರ ಎಂದು ಯಾವ ಜಲಪಾತವನ್ನು ಕರೆಯಲಾಗುತ್ತದೆ?
- ಗೋಕಾಕ್ ಜಲಪಾತ
10. ಕೃಷ್ಣಾ ನದಿಯ ಉಗಮ ಸ್ಥಾನ ಯಾವುದು?
- ಮಹಾಬಲೇಶ್ವರ
No comments:
Post a Comment
If you have any doubts please let me know