19 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು19th October 2023 Daily Top-10 General Knowledge Questions and Answers
19 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th October 2023 Daily Top-10 General Knowledge Questions and Answers
1. ಯಾವ ಅರಸನ ಕಾಲವನ್ನು ಗುಪ್ತ ಸಾಹಿತ್ಯದ ಪುನರುಜ್ಜೀವನದ ಚಿನ್ನದ ಯುಗ ಎನ್ನಲಾಗಿದೆ?
- 2ನೆಯ ಚಂದ್ರಗುಪ್ತ
2. ಕ್ಷಪಣಕನ ಕೃತಿ ಯಾವುದು?
- ಜ್ಯೋತಿಷ್ಯಶಾಸ್ತ್ರ
3. ಸಮುದ್ರಗುಪ್ತನನ್ನು ಭಾರತದ ನೆಪೋಲಿಯನ್ ಎಂದು ಕರೆದವರು ಯಾರು?
- ವಿ. ಎ. ಸ್ಮಿತ್
4. ಗುಪ್ತಶಕೆಯನ್ನು ಆರಂಭಿಸಿದವರು ಯಾರು?
- 1ನೇ ಚಂದ್ರಗುಪ್ತ
5. ಯಾವ ವೇದವನ್ನು ಧಾರ್ಮಿಕ ಅನುಷ್ಠಾನಿತ ವೇದ ಎಂದು ಕರೆಯಲಾಗಿದೆ?
- ಯಜುರ್ವೇದ
6. ಮೆಗಾಸ್ತನೀಸ್ ಯಾವ ಮೌರ್ಯ ಚಕ್ರವರ್ತಿಯ ಆಸ್ಥಾನಕ್ಕೆ ಭೇಟಿ ನೀಡಿದ್ದನು?
- ಚಂದ್ರಗುಪ್ತ ಮೌರ್ಯ
7. ಹ್ಯೂಯೆನ್ ತ್ಸಾಂಗ್‌ನ ಪ್ರಸಿದ್ಧ ಕೃತಿ ಯಾವುದು?
- ಸಿ-ಯು-ಕಿ
8. ಕೂಚುಪುಡಿ ಯಾವ ರಾಜ್ಯದ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ?
- ಆಂಧ್ರಪ್ರದೇಶ
9. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸ್ಥಾಪಕರು ಯಾರು?
- ಗೋಪಾಲ ಕೃಷ್ಣ ಗೋಖಲೆ
10. ವೇದಾಂತ ಚಳುವಳಿಯನ್ನು ಯಾರು ಆರಂಭಿಸಿದರು?
- ಸ್ವಾಮಿ ವಿವೇಕಾನಂದರು
No comments:
Post a Comment
If you have any doubts please let me know