18 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು18th October 2023 Daily Top-10 General Knowledge Questions and Answers
18 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
18th October 2023 Daily Top-10 General Knowledge Questions and Answers
1. ಆಲ್ಬರ್ಟ್ ಐನ್‌ಸ್ಟೀನ್ ಅವರಿಗೆ ಯಾವಾಗ ನೊಬೆಲ್ ಪ್ರಶಸ್ತಿ ದೊರಕಿದೆ?
- 1921 (ದ್ಯುತಿ ವಿದ್ಯುತ್ ಪರಿಣಾಮ-ಭೌತಶಾಸ್ತ್ರ)
2. ಓಡೋಮೀಟರ್‌ನಿಂದ ಯಾವುದನ್ನು ಅಳೆಯಲಾಗುತ್ತದೆ?
- ದೂರ
3. ವಿಧಿ ವಿಜ್ಞಾನದಲ್ಲಿ ಉಪಯೋಗಿಸುವ ಸುಳ್ಳು ಪತ್ತೆಹಚ್ಚುವ ಯಂತ್ರ ಯಾವುದು?
- ಪಾಲಿಗ್ರಾಫ್ (ಲೈ ಡಿಟೆಕ್ಟರ್)
4. ಪಾಲಿಗ್ರಾಫ್‌ನ್ನು ಯಾರು ಸಂಶೋಧಿಸಿದರು?
- ಜಾನ್ ಅಗುಸ್ಟಾಸ್ ಲ್ಯಾಸನ್
5. ಮಾನವನ ಅತಿ ದೊಡ್ಡ ಗ್ರಂಥಿ ಯಾವುದು?
- ಯಕೃತ್
6. ಜಗತ್ತಿನ ಮೊದಲ ಯಶಸ್ವಿ ಇಲೆಕ್ಟ್ರಾನಿಕ್ ಕಂಪ್ಯೂಟರ್ ಯಾವುದು?
- ENIAC (Electronic Numerical Integrator And Computer)
7. ಸುಪ್ರೀಂ ಕೋರ್ಟ್ ಗೆ ನೇಮಕವಾದ ಮೊದಲ ಮಹಿಳಾ ನ್ಯಾಯಾಧೀಶೆ ಯಾರು?
- ನ್ಯಾ|| ಫಾತೀಮಾ ಬೀವಿ
8. ಯಾವ ಆಮ್ಲವು ಮನುಷ್ಯನ ಜಠರದಲ್ಲಿ ಸ್ರವಿಸುತ್ತದೆ?
- ಹೈಡ್ರೋಕ್ಲೋರಿಕ್ ಆಮ್ಲ
9. ಆಮ್ಲಗಳ ರಾಜ ಎಂದು ಯಾವುದನ್ನು ಕರೆಯುತ್ತಾರೆ?
- ಸಲ್ಫೂರಿಕ್ ಆಮ್ಲ
10. ಐಹೊಳೆ ಶಾಸನವು ಯಾವ ಅರಸನ ಕುರಿತು ತಿಳಿಸುತ್ತದೆ?
- ಇಮ್ಮಡಿ ಪುಲಕೇಶಿ
No comments:
Post a Comment
If you have any doubts please let me know