16 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು16th October 2023 Daily Top-10 General Knowledge Questions and Answers
16 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th October 2023 Daily Top-10 General Knowledge Questions and Answers
1. ಚೀನಾದ ದುಖಃದ ನದಿ ಯಾವುದು?
2. ಜಗತ್ತಿನ ಸಕ್ಕರೆಯ ಬಟ್ಟಲು ಎಂದು ಯಾವುದನ್ನು ಕರೆಯುತ್ತಾರೆ?
3. ಕಂಪ್ಯೂಟರ್‌ನ ವೇಗವನ್ನು ಯಾವುದರಲ್ಲಿ ಅಳೆಯಲಾಗುತ್ತದೆ?
4. ಭಾರತದ ಅತೀ ಉದ್ದದ ಸುರಂಗ ರಸ್ತೆ ಯಾವುದು?
5. ಆಳ ಸಮುದ್ರದಲ್ಲಿ ಮುಳುಗುಗಾರರು ಉಸಿರಾಡಲು ಬಳಸುವ ಮಿಶ್ರಣ ಯಾವುದು?
6. ಜಿಂಬಾಬ್ವೆ ಮತ್ತು ಜಾಂಬಿಯಾ ದೇಶಗಳ ಮೊದಲಿನ ಹೆಸರೇನು?
7. ಭಾರತದಲ್ಲಿ ಬ್ರಿಟಿಷರು ನಿರ್ಮಿಸಿದ ಮೊದಲ ಕೋಟೆ ಯಾವುದು?
8. 1930 ರಲ್ಲಿ ಭೌತಶಾಸ್ತç ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ವಿಜ್ಞಾನಿ ಯಾರು?
9. ಭಾರತದ ಮೊದಲ ಐಐಟಿ ಯಾವುದು?
10. ಭಾರತದ ಎರಡನೆಯ ಐಐಟಿ ಯಾವುದು?
- ಹ್ವಾಂಗ್ ಹೋ
2. ಜಗತ್ತಿನ ಸಕ್ಕರೆಯ ಬಟ್ಟಲು ಎಂದು ಯಾವುದನ್ನು ಕರೆಯುತ್ತಾರೆ?
- ಕ್ಯೂಬಾ
3. ಕಂಪ್ಯೂಟರ್‌ನ ವೇಗವನ್ನು ಯಾವುದರಲ್ಲಿ ಅಳೆಯಲಾಗುತ್ತದೆ?
- ಕ್ಲಾಕ್ ಸೈಕಲ್ಸ್
4. ಭಾರತದ ಅತೀ ಉದ್ದದ ಸುರಂಗ ರಸ್ತೆ ಯಾವುದು?
- ಡಾ|| ಶಾಮ್‌ಪ್ರಸಾದ್ ಮುಖರ್ಜಿ ಸುರಂಗ (9.28 ಕಿ.ಮೀ)
5. ಆಳ ಸಮುದ್ರದಲ್ಲಿ ಮುಳುಗುಗಾರರು ಉಸಿರಾಡಲು ಬಳಸುವ ಮಿಶ್ರಣ ಯಾವುದು?
- ಆಮ್ಲಜನಕ, ಹೀಲಿಯಂ ಮತ್ತು ಸಾರಜನಕ
6. ಜಿಂಬಾಬ್ವೆ ಮತ್ತು ಜಾಂಬಿಯಾ ದೇಶಗಳ ಮೊದಲಿನ ಹೆಸರೇನು?
- ರುಡೇಶಿಯಾ
7. ಭಾರತದಲ್ಲಿ ಬ್ರಿಟಿಷರು ನಿರ್ಮಿಸಿದ ಮೊದಲ ಕೋಟೆ ಯಾವುದು?
- ಫೋರ್ಟ್ ಸೈಂಟ್ ಜಾರ್ಜ್
8. 1930 ರಲ್ಲಿ ಭೌತಶಾಸ್ತç ವಿಭಾಗದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಭಾರತೀಯ ವಿಜ್ಞಾನಿ ಯಾರು?
- ಸಿ. ಚಂದ್ರಶೇಖರ್ ರಾಮನ್
9. ಭಾರತದ ಮೊದಲ ಐಐಟಿ ಯಾವುದು?
- ಐಐಟಿ ಖರಗ್‌ಪುರ
10. ಭಾರತದ ಎರಡನೆಯ ಐಐಟಿ ಯಾವುದು?
- ಬಾಂಬೆ ಐಐಟಿ
No comments:
Post a Comment
If you have any doubts please let me know