15 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು15th October 2023 Daily Top-10 General Knowledge Questions and Answers
15 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th October 2023 Daily Top-10 General Knowledge Questions and Answers
1. ಸಣ್ಣ ಕಥೆಗಳ ಜನಕ ಎಂದು ಯಾರನ್ನು ಕರೆಯುತ್ತಾರೆ?
2. ಕನ್ನಡ ಸಾಹಿತ್ಯದ ಮೊದಲ ಚಾರಿತ್ರಿಕ ದಾಖಲೆಯ ಶಾಸನ ಯಾವುದು?
3. ಕಪ್ಪೆ ಅರಭಟ್ಟನ ಬಾದಾಮಿ ಶಾಸನದ ಮೊದಲ ಶ್ಲೋಕ ಯಾವ ಭಾಷೆಯಲ್ಲಿದೆ?
4. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
5. ಕಯ್ಯಾರ ಕಿಞ್ಞಣ್ಣ ರೈ ಅವರ ಕಾವ್ಯನಾಮ ಯಾವುದು?
6. ಬಾಳಾಚಾರ್ಯ ಗೋಪಾಲಾಚಾರ್ಯ ಸಕ್ಕರಿ ಎಂದು ಯಾರನ್ನು ಕರೆಯುತ್ತಾರೆ?
7. ಒಬ್ಬಂಟಿಯಾಗಿ ಸತ್ಯಾಗ್ರಹ ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು?
8. ಡಿಸ್ಕವರಿ ಆಫ್ ಇಂಡಿಯಾ ಕರತಿಯ ಕರ್ತೃ ಯಾರು?
9. ದಂಡಿಯಾತ್ರೆ ನಡೆದಿದ್ದು ಯಾವಾಗ?
10. ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಬಂಧಿಯಾದ ಮೊಟ್ಟಮೊದಲ ಮಹಿಳೆ ಯಾರು?
- ಮಾಸ್ತಿ ವೆಂಕಟೇಶ ಅಯ್ಯಂಗಾರ್
2. ಕನ್ನಡ ಸಾಹಿತ್ಯದ ಮೊದಲ ಚಾರಿತ್ರಿಕ ದಾಖಲೆಯ ಶಾಸನ ಯಾವುದು?
- ಹಲ್ಮಿಡಿ ಶಾಸನ
3. ಕಪ್ಪೆ ಅರಭಟ್ಟನ ಬಾದಾಮಿ ಶಾಸನದ ಮೊದಲ ಶ್ಲೋಕ ಯಾವ ಭಾಷೆಯಲ್ಲಿದೆ?
- ಸಂಸ್ಕೃತ
4. ಕನ್ನಡದ ಮೊದಲ ತ್ರಿಪದಿ ಶಾಸನ ಯಾವುದು?
- ಕಪ್ಪೆ ಅರಭಟ್ಟನ ಬಾದಾಮಿ ಶಾಸನ
5. ಕಯ್ಯಾರ ಕಿಞ್ಞಣ್ಣ ರೈ ಅವರ ಕಾವ್ಯನಾಮ ಯಾವುದು?
- ದುರ್ಗದಾಸ
6. ಬಾಳಾಚಾರ್ಯ ಗೋಪಾಲಾಚಾರ್ಯ ಸಕ್ಕರಿ ಎಂದು ಯಾರನ್ನು ಕರೆಯುತ್ತಾರೆ?
- ಶಾಂತಕವಿ
7. ಒಬ್ಬಂಟಿಯಾಗಿ ಸತ್ಯಾಗ್ರಹ ಮಾಡುವುದಕ್ಕೆ ಆಯ್ಕೆಯಾದ ಮೊದಲ ಸತ್ಯಾಗ್ರಹಿ ಯಾರು?
- ವಿನೋಬಾ ಭಾವೆ
8. ಡಿಸ್ಕವರಿ ಆಫ್ ಇಂಡಿಯಾ ಕರತಿಯ ಕರ್ತೃ ಯಾರು?
- ಜವಾರಿ ಜಾನಪದ
9. ದಂಡಿಯಾತ್ರೆ ನಡೆದಿದ್ದು ಯಾವಾಗ?
- 1930
10. ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಬಂಧಿಯಾದ ಮೊಟ್ಟಮೊದಲ ಮಹಿಳೆ ಯಾರು?
- ಸರೋಜಿನಿ ನಾಯ್ಡು
No comments:
Post a Comment
If you have any doubts please let me know