10 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು10th October 2023 Daily Top-10 General Knowledge Questions and Answers
10 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th October 2023 Daily Top-10 General Knowledge Questions and Answers
1. 2018 ರ ಏಷ್ಯನ್ ಕ್ರೀಡಾಕೂಟ ನಡೆದ ಸ್ಥಳ ಯಾವುದು?
- ಇಂಡೋನೇಶಿಯಾ
2. ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
- ರವೀಂದ್ರನಾಥ ಠ್ಯಾಗೋರ್ (ಸಾಹಿತ್ಯ-1913)
3. ಕಿವಿ ಯಾವ ದೇಶದ ರಾಷ್ಟ್ರೀಯ ಪಕ್ಷಿ?
- ನ್ಯೂಜಿಲ್ಯಾಂಡ್
4. ಇಂಟರ್‌ಪೋಲ್‌ನ ಕೇಂದ್ರಸ್ಥಾನ ಯಾವ ರಾಷ್ಟçದಲ್ಲಿದೆ?
- ಫ್ರಾನ್ಸ್
5. ಹರಿಪ್ರಸಾದ್ ಚೌರಾಶಿಯಾರವರು ಯಾವ ಸಂಗೀತ ವಾದ್ಯಗಳಲ್ಲಿ ನುರಿತರಾಗಿದ್ದಾರೆ?
- ಕೊಳಲು
6. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀಡಲಾಗುತ್ತದೆ?
- ವಿಜ್ಞಾನ
7. ಹಳದಿ ಕ್ರಾಂತಿ ಯಾವ ಕ್ಷೇತ್ರಕ್ಕೆ ಸಂಬಂಧಿಸಿದೆ?
- ಖಾದ್ಯ ತೈಲ
8. ವಿಶ್ವ ಹಸಿರು ಕ್ರಾಂತಿಯ ಪಿತಾಮಹ ಯಾರು?
- ಡಾ|| ನಾರ್ಮನ್ ಬೋರ್ಲಾಗ್
9. ಮಾಂತ್ರಿಕ ಯಂತ್ರ ಮತ್ತು ಮಂತ್ರಗಳ ಬಗ್ಗೆ ವಿವರಿಸುವ ವೇದ ಯಾವುದು?
- ಅಥರ್ವವೇದ
10. ಭಾರತದ ಮೊದಲ ಸೂಪರ್ ಕಂಪ್ಯೂಟರ್ ಯಾವುದು?
- ಪರಮ್ 8000
No comments:
Post a Comment
If you have any doubts please let me know