09 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು09th October 2023 Daily Top-10 General Knowledge Questions and Answers
09 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th October 2023 Daily Top-10 General Knowledge Questions and Answers
1. ಮುಘಲ್ ಆಡಳಿತದಲ್ಲಿ ನೌಕಾಸೈನ್ಯದ ಅಧಿಕಾರಿಯನ್ನು ಏನೆಂದು ಕರೆಯುತ್ತಿದ್ದರು?
- ಮಿರ್-ಐ-ಬಹರ್
2. ಮೊಘಲ್ ಸಾಮ್ರಾಜ್ಯದ ಸ್ಥಾಪಕ ಯಾರು?
- ಬಾಬರ್
3. ಭಾರತದ ಮೊಟ್ಟಮೊದಲ ಮಸೀದಿ ಯಾವುದು?
- ಕುವತ್-ಇ-ಇಸ್ಲಾಂ
4. ಋಗ್ವೇದದಲ್ಲಿ ಎಷ್ಟು ಸ್ತೋತ್ರಗಳಿವೆ?
- 1028 ಸ್ತೋತ್ರಗಳು
5. 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ಯಾರು ವಹಿಸಿಕೊಂಡಿದ್ದರು?
- ಬರಗೂರು ರಾಮಚಂದ್ರಪ್ಪ (2016)
6. ಅಭಿನವ ಕಾಳಿದಾಸ ಎಂಬ ಬಿರುದು ಹೊಂದಿದ್ದ ವ್ಯಕ್ತಿ ಯಾರು?
- ಬಸವಪ್ಪ ಶಾಸ್ತ್ರಿ
7. ರಗಳೆಯ ಕವಿ ಎಂದು ಯಾರನ್ನು ಕರೆಯುತ್ತಾರೆ?
- ಹರಿಹರ
8. ರಾಜೇಂದ್ರ ಪ್ರಸಾದ್ ಅವರ ಆತ್ಮಕಥೆಯ ಹೆಸರೇನು?
- ಆತ್ಮಕಥಾ
9. ರಾಷ್ಟ್ರೀಯ ಯೋಜನಾ ಆಯೋಗದ ಸ್ಥಾಪಕರು ಯಾರು?
- ಜವಾಹರ್ ಲಾಲ್ ನೆಹರು
10. ಭೂದಾನ ಚಳುವಳಿಯ ಕರ್ತೃ ಯಾರು?
- ವಿನೋಬಾ ಭಾವೆ
No comments:
Post a Comment
If you have any doubts please let me know