08 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು08th October 2023 Daily Top-10 General Knowledge Questions and Answers
08 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th October 2023 Daily Top-10 General Knowledge Questions and Answers
1. ಮೂಲಭೂತ ಕರ್ತವ್ಯಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
- ರಷ್ಯಾ ದೇಶದ ಸಂವಿಧಾನ
2. ಆಮ್ಲಜನಕದ ಸಂಶೋಧಕ ಯಾರು?
- ಜೋಸೆಫ್ ಪ್ರೀಸ್ಟ್ಲೆ
3. ಮೊಟ್ಟೆಗಳನ್ನು ಇಡುವ ಸಸ್ತನಿಗಳು ಯಾವವು?
- ಎಕಿಡ್ನಾ ಮತ್ತು ಪ್ಲಾಟಿಪಸ್
4. ರಕ್ತದ ಬಗೆಗಿನ ಅಧ್ಯಯನ ಶಾಸ್ತ್ರವನ್ನು ಏನೆಂದು ಕರೆಯುತ್ತಾರೆ?
- ಹೆಮಟಾಲಜಿ
5. ವಿಟಮಿನ್-ಬಿ ಕೊರತೆಯಿಂದ ಬರುವ ಖಾಯಿಲೆ ಯಾವುದು?
- ಬೆರಿ ಬೆರಿ
6. ಮಹಾತ್ಮಾ ಗಾಂಧೀಜಿಯವರ ಹಾದಿ ತಪ್ಪಿದ ಹಿರಿಯ ಮಗನ ಹೆಸರೇನು?
- ಹರಿಲಾಲ್
7. ಪ್ರಪಂಚದ ಸೂರ್ಯೋದಯದ ನಾಡು ಯಾವುದು?
- ಜಪಾನ್
8. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಯಾವ ದಿನದಂದು ಆಚರಿಸಲಾಗುತ್ತದೆ?
- ಮಾರ್ಚ್-08
9. ಮಾತೆಂಬುದು ಜ್ಯೋತಿರ್ಲಿಂಗ ಎಂದು ಹೇಳಿದವರು ಯಾರು?
- ಅಲ್ಲಮಪ್ರಭು
10. ಇಟಲಿಯ ಫ್ಯಾಸಿಸ್ಟ್ ಪಕ್ಷದ ಸ್ಥಾಪಕ ಯಾರು?
- ಮುಸಲೋನಿ
No comments:
Post a Comment
If you have any doubts please let me know