07 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು07th October 2023 Daily Top-10 General Knowledge Questions and Answers
07 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th October 2023 Daily Top-10 General Knowledge Questions and Answers
1. ಕರ್ನಾಟಕದ ಪೆಟ್ರೋಲಿಯಂ ಶುದ್ಧೀಕರಣ ಘಟಕ ಎಲ್ಲಿದೆ?
- ನವಮಂಗಳೂರು
2. ಕೆ. ಕೆ. ಹೆಬ್ಬಾರ್ ಅವರ ಪೂರ್ಣ ಹೆಸರೇನು?
- ಕಟ್ಟಿಂಗೇರಿ ಕೃಷ್ಣ ಹೆಬ್ಬಾರ್
3. ಅಂತಾರಾಷ್ಟ್ರೀಯ ಅಣುಶಕ್ತಿ ಆಯೋಗದ ಕೇಂದ್ರ ಕಛೇರಿ ಎಲ್ಲಿದೆ?
- ಆಸ್ಟ್ರೀಯಾದ ವಿಯೆನ್ನಾ
4. ತಸ್ಲೀಮಾ ನಸ್ರೀನ್ ಯಾವ ದೇಶದ ಲೇಖಕಿ?
- ಬಾಂಗ್ಲಾದೇಶ
5. ದೇಶದಲ್ಲಿ ಅತೀ ಹೆಚ್ಚು ಏಡ್ಸ್ ರೋಗದಿಂದ ಪೀಡಿತವಾದ ರಾಜ್ಯ ಯಾವುದು?
ಮಹಾರಾಷ್ಟ್ರ
6. ಭಾರತದ ರೈಲು ಸಾರಿಗೆಯ ಪಿತಾಮಹ ಯಾರು?
- ಲಾರ್ಡ್ ಡಾಲ್‌ಹೌಸಿ
7. ಏಷ್ಯಾದ ನೊಬೆಲ್ ಎಂದು ಯಾವ ಪ್ರಶಸ್ತಿಯನ್ನು ಕರೆಯಲಾಗುತ್ತದೆ?
- ಫಿಲಿಫೈನ್ಸ್ ನ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ
8. ಸರೋವರಗಳ ಅಧ್ಯಯನವನ್ನು ಏನೆಂದು ಕರೆಯುತ್ತಾರೆ?
- ಲಿಮ್ನಾಲಜಿ
9. ಚಿಲ್ಕಾ ಸರೋವರ ಎಲ್ಲಿದೆ?
- ಒಡಿಶಾ
10. ಶೂದ್ರಕ ಬರೆದ ಪ್ರಸಿದ್ಧ ಕೃತಿ ಯಾವುದು?
- ಮೃಚ್ಛಿಕಟಿಕ
No comments:
Post a Comment
If you have any doubts please let me know