06 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು06th October 2023 Daily Top-10 General Knowledge Questions and Answers
06 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th October 2023 Daily Top-10 General Knowledge Questions and Answers
1. ಕಥಕ್ಕಳಿ ಯಾವ ರಾಜ್ಯದ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ?
- ಕೇರಳ (ಪುರುಷರು)
2. ವಿಟಮಿನ್-ಇ ಕೊರತೆಯಿಂದ ಉಂಟಾಗುವ ಸಮಸ್ಯೆ ಏನು?
- ಬಂಜೆತನ
3. ಮೊಟ್ಟಮೊದಲ ಬಾರಿಗೆ ಯುದ್ಧದಲ್ಲಿ ಕ್ಷಿಪಣಿ ಫಿರಂಗಿಗಳನ್ನು ಉಪಯೋಗಿಸಿದ ಭಾರತೀಯ ಅರಸ ಯಾರು?
- ಟಿಪ್ಪು ಸುಲ್ತಾನ್
4. ರಕ್ಕಸತಂಗಡಿ ಯುದ್ಧ ನಡೆದದ್ದು ಯಾವಾಗ?
- 1565
5. ಲಾಲ್ ಬಹಾದ್ದೂರ ಶಾಸ್ತ್ರಿ ಅಣೆಕಟ್ಟು ಯಾವ ನದಿಗೆ ನಿರ್ಮಿಸಲಾಗಿದೆ?
- ಕೃಷ್ಣಾ ನದಿ
6. ಮೌರ್ಯರ ಅರಸ ಬಿಂದುಸಾರನ ಆಸ್ಥಾನಕ್ಕೆ ಭೇಟಿ ನೀಡಿದ್ದ ಗ್ರೀಕ್ ರಾಯಭಾರಿ ಯಾರು?
- ಡೈಮಕೋಸ್
7. ಹ್ಯೂಯೆನ್ ತ್ಸಾಂಗ್‌ನ ಹೆಸರಾಂತ ಪುಸ್ತಕ ಯಾವುದು?
- ಸಿ-ಯು-ಕಿ
8. ಲಿಂಫೋಸೈಟ್ಸ್ ಕಣಗಳು ಉಂಟಾಗುವ ಮಾನವನ ದೇಹದ ಅಂಗ ಯಾವುದು?
- ಅಸ್ಥಿಮಜ್ಜೆ (ಬೋನ್ ಮ್ಯಾರೋ)
9. ಯಾವ ರಾಜ್ಯದಲ್ಲಿ ಅಥಿರಪಳ್ಳಿ ಜಲಪಾತ ಕಂಡುಬರುತ್ತದೆ?
- ಕೇರಳ
10. ಯಾವ ವೇದದಲ್ಲಿ ಗಾಯತ್ರಿಮಂತ್ರ ಕಂಡುಬರುತ್ತದೆ?
- ಋಗ್ವೇದ
No comments:
Post a Comment
If you have any doubts please let me know