05 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು05th October 2023 Daily Top-10 General Knowledge Questions and Answers
05 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th October 2023 Daily Top-10 General Knowledge Questions and Answers
1. ನವಿಲಿನ ವೈಜ್ಞಾನಿಕ ಹೆಸರೇನು?
- ಪಾವೋ ಕ್ರಿಸ್ಟಟಸ್
2. ಏಷ್ಯಾ ಖಂಡದಲ್ಲಿ ಅತೀ ಎತ್ತರವಾದ ಏಕಶಿಲಾ ವಿಗ್ರಹ ಯಾವುದು?
- ಶ್ರವಣಬೆಳಗೊಳದ ಗೊಮ್ಮಟೇಶ್ವರ
3. ಕರ್ನಾಟಕ ರಾಜ್ಯ (ಮೈಸೂರು) ಪ್ರಥಮ ಮುಖ್ಯಮಂತ್ರಿ ಯಾರಾಗಿದ್ದರು?
- ಕೆ. ಸಿ. ರೆಡ್ಡಿ
4. ಸಂವಿಧಾನ ರಚನಾ ಸಭೆಯ ಶಾಸನಬದ್ಧ ಸಲಹೆಗಾರರು ಯಾರಾಗಿದ್ದರು?
- ಬಿ. ಎನ್. ರಾವ್
5. ಕರ್ನಾಟಕದ ಜಲಿಯನ್ ವಾಲಾಬಾಗ್ ಎಂದು ಪ್ರಸಿದ್ಧಿ ಪಡೆದ ಸ್ಥಳ ಯಾವುದು?
- ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ವಿದುರಾಶ್ವಥ
6. ಕರ್ನಾಟಕದ ಮೊದಲ ವಿಶ್ವವಿದ್ಯಾಲಯ ಯಾವುದು?
- ಮೈಸೂರು ವಿಶ್ವವಿದ್ಯಾಲಯ (1916)
7. ಇಲ್ಬರ್ಟ್ ವಿವಾದವು ಯಾವ ವೈಸರಾಯ್‌ಗೆ ಸಂಬಂಧಿಸಿದೆ?
- ಲಾರ್ಡ್ ರಿಪ್ಪನ್
8. ಅಭಿನವ್ ಭಾರತ್ ಸೊಸೈಟಿಯ ಸ್ಥಾಪಕ ಯಾರು?
- ವಿನಾಯಕ ದಾಮೋದರ್ ಸಾವರ್ಕರ್
9. ಕರ್ನಾಟಕ ಸಂಗೀತ ಪಿತಾಮಹ ಯಾರು?
- ಪುರಂದರದಾಸರು
10. ಹಾರ್ನ್ ಬಿಲ್ ಉತ್ಸವವನ್ನು ಯಾವ ರಾಜ್ಯದಲ್ಲಿ ಆಚರಿಸುತ್ತಾರೆ?
- ನಾಗಾಲ್ಯಾಂಡ್
No comments:
Post a Comment
If you have any doubts please let me know