04 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು04th October 2023 Daily Top-10 General Knowledge Questions and Answers
04 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
04th October 2023 Daily Top-10 General Knowledge Questions and Answers
1. ಉದಯವಾಗಲಿ ನಮ್ಮ ಚಲುವ ಕನ್ನಡ ನಾಡು ಗೀತೆಯನ್ನು ಬರೆದವರು ಯಾರು?
- ಹುಯಿಲಗೋಳ ನಾರಾಯಣರಾವ್
2. ಸ್ವರಾಜ್ಯ ಎಂಬ ಪದವನ್ನು ನೀಡಿದವರು ಯಾರು?
- ದಾದಾಬಾಯಿ ನವರೋಜಿ
3. ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ಕರ್ತೃ ಯಾರು?
- ಜನರಲ್ ಡಯರ್
4. ಸೂಫಿ ಎಂಬ ಪದದ ಅರ್ಥವೇನು?
- ಶುದ್ಧಿ ಅಥವಾ ಶುಚಿ
5. ಆಡಳಿತದಲ್ಲಿ ಅಠಾರ ಕಛೇರಿಯ ವ್ಯವಸ್ಥೆಯನ್ನು ಜಾರಿಗೆ ತಂದವರು ಯಾರು?
- ಚಿಕ್ಕ ದೇವರಾಜ ಒಡೆಯರ್
6. ಹದಿಬದೆಯ ಧರ್ಮ ಕೃತಿಯನ್ನು ರಚಿಸಿದವರು ಯಾರು?
- ಸಂಚಿಯ ಹೊನ್ನಮ್ಮ
7. ಕರ್ನಾಟಕದಲ್ಲಿ ಸತಿ ಪದ್ಧತಿಯನ್ನು ಮೊದಲ ಬಾರಿಗೆ ನಿಷೇಧಿಸಿದ ಕೀರ್ತಿ ಯಾರಿಗೆ ಸಲ್ಲುತ್ತದೆ?
- ಮೈಸೂರಿನ ಒಡೆಯರು
8. ರಕ್ತ ಪರಿಚಲನೆಯನ್ನು ಸಂಶೋಧಿಸಿದ ವಿಜ್ಞಾನಿ ಯಾರು?
- ವಿಲಿಯಂ ಹಾರ್ವೆ
9. ಯೋಜನಾ ಆಯೋಗ (ನೀತಿ ಆಯೋಗ) ದ ಅಧ್ಯಕ್ಷರು ಯಾರಾಗಿರುತ್ತಾರೆ?
- ಪ್ರಧಾನಮಂತ್ರಿಗಳು
10. ವಿಕ್ರಮಾಂಕದೇವ ಚರಿತ ಕೃತಿಯನ್ನು ಬರೆದವರು ಯಾರು?
- ಬಿಲ್ಹಣ
No comments:
Post a Comment
If you have any doubts please let me know