03 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು03rd October 2023 Daily Top-10 General Knowledge Questions and Answers
03 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd October 2023 Daily Top-10 General Knowledge Questions and Answers
1. ಆಪರೇಷನ್ ವಿಜಯ್ ಯಾವುದಕ್ಕೆ ಸಂಬಂಧಿಸಿದೆ?
- ಪೋರ್ಚುಗೀಸರಿಂದ ಗೋವಾ ವಿಮೋಚನೆ
2. ಚಂದ್ರಗ್ರಹಣ ಯಾವಾಗ ಸಂಭವಿಸುತ್ತದೆ?
- ಭೂಮಿಯು ಸೂರ್ಯ ಮತ್ತು ಚಂದ್ರನ ನಡುವೆ ಬಂದಾಗ
3. ಅನಿಮೋಮೀಟರ್ ಯಾವುದಕ್ಕೆ ಬಳಸುತ್ತಾರೆ?
- ಗಾಳಿಯ ವೇಗ
4. ಬೆಸುಗೆಗಾರರು ಕನ್ನಡಕದ ಅಥವಾ ಮುಖವಾಡವನ್ನು ಏಕೆ ಧರಿಸುತ್ತಾರೆ?
- ಕಣ್ಣುಗಳನ್ನು ಅತಿ ನೇರಳೆ ಕಿರಣಗಳಿಂದ ರಕ್ಷಿಸಲು
5. ಭೂಕಂಪನಗಳ ತೀಕ್ಷಣತೆಯನ್ನು ಅಳೆಯುವ ಸಾಧನ ಯಾವುದು?
- ಸಿಸ್ಮೋಗ್ರಾಫ್
6. ಮಾನವ ಇತಿಹಾಸದಲ್ಲಿ ಪ್ರಪ್ರಥಮ ಬಾಹ್ಯಾಕಾಶ ಉಪಗ್ರಹ ಯಾವುದು?
- ಸ್ಪುಟ್ನಿಕ್
7. 1990 ರಲ್ಲಿ ಅರ್ಜುನ ಪ್ರಶಸ್ತಿ ಪಡೆದ ಕನ್ನಡತಿ ಯಾರು?
- ಅಶ್ವಿನಿ ನಾಚಪ್ಪ
8. ರೈಲ್ವೆ ಎಂಜಿನ್‌ನ್ನು ಉತ್ಪಾದಿಸುವ ಸ್ಥಳ ಯಾವುದು?
- ಪಶ್ಚಿಮ ಬಂಗಾಳದ ಚಿತ್ತರಂಜನ್
9. ಭಾರತದ ಗೋದಿಯ ಕಣಜ ಎಂದು ಯಾವ ರಾಜ್ಯವನ್ನು ಕರೆಯಲಾಗುತ್ತದೆ?
- ಪಂಜಾಬ್
10. ಭಾರತ ಮತ್ತು ಪಾಕಿಸ್ತಾನದ ನಡುವಿನ ಗಡಿರೇಖೆ ಯಾವುದು?
- ರ‍್ಯಾಡ್‌ಕ್ಲಿಫ್
No comments:
Post a Comment
If you have any doubts please let me know