02 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd October 2023 Daily Top-10 General Knowledge Questions and Answers
02 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd October 2023 Daily Top-10 General Knowledge Questions and Answers
1. ಲೋಕ ಹಿತವಾದಿ ಎಂದು ಯಾರನ್ನು ಕರೆಯುತ್ತಾರೆ?
- ಗೋಪಾಲ್ ಹರಿ ದೇಶಮುಖ್
2. ಮೊದಲ ಆಂಗ್ಲೋ ಸಿಖ್ ಯುದ್ಧ ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
- ಲಾಹೋರ್ ಒಪ್ಪಂದ
3. ಮೊದಲ ಆಂಗ್ಲೋ ಮರಾಠಾ ಯುದ್ಧವು ಯಾವ ಒಪ್ಪಂದದೊAದಿಗೆ ಕೊನೆಗೊಂಡಿತು?
- ಸಾಲ್ಬಾಯ್ ಒಪ್ಪಂದ
4. ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿಯವರು ಸ್ಥಾಪಿಸಿದ ಆಶ್ರಮದ ಹೆಸರೇನು?
- ಫೋನಿಕ್ಸ್ ಫಾರ್ಮ್
5. ಭಾರತದ ಸಂವಿಧಾನದಲ್ಲಿ ಎಷ್ಟು ಫಂಡಮೆಂಟಲ್ ಡ್ಯೂಟಿಗಳಿವೆ?
- 11
6. ಅಸ್ಸಾಂನ ಆಯಿಲ್ ಸಿಟಿ ಎಂದು ಕರೆಯಲ್ಪಡುವ ನಗರ ಯಾವುದು?
- ದಿಗ್ಬಾಯ್
7. ಎರಡನೇ ಇಲ್ಬೇರಿ ರಾಜವಂಶದ ಸ್ಥಾಪಕ ಯಾರು?
- ಘಿಯಾಸುದ್ದೀನ್ ಬಲ್ಬನ್
8. ಪಾರ್ಲಿಮೆಂಟ್‌ನ ಜಾಯಿಂಟ್ ಸೆಷನ್‌ನ ಅಧ್ಯಕ್ಷತೆಯನ್ನು ಯಾರು ವಹಿಸಿಕೊಳ್ಳುತ್ತಾರೆ?
- ಸ್ಪೀಕರ್ (ಸಭಾಪತಿ)
9. ಭಾರತದ ರಾಷ್ಟ್ರೀಯ ಶಿಕ್ಷಕ ಎಂದು ಪರಿಗಣಿಸಲ್ಪಡುವ ವ್ಯಕ್ತಿ ಯಾರು?
- ಆಚಾರ್ಯ ವಿನೋಭಾ ಭಾವೆ
10. ಸ್ವತಂತ್ರ ಭಾರತದ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು?
- ಸಿ. ರಾಜಗೋಪಾಲಚಾರಿ
No comments:
Post a Comment
If you have any doubts please let me know