01 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು01st October 2023 Daily Top-10 General Knowledge Questions and Answers
01 ಅಕ್ಟೋಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st October 2023 Daily Top-10 General Knowledge Questions and Answers
1. ಭಾರತದಲ್ಲಿ ಅತ್ಯಂತ ಹೆಚ್ಚು ನ್ಯಾಚುರಲ್ ಗ್ಯಾಸ್ ಉತ್ಪತ್ತಿಯಾಗುವ ಸ್ಥಳ ಯಾವುದು?
- ಗುಜರಾತ್
2. ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲಿಯಂ ದೊರೆಯುವ ನಿಕ್ಷೇಪ ಯಾವುದು?
- ಬಾಂಬೆ ಹೈ
3. ಗ್ರಾಂಡ್ ಟ್ರಂಕ್ ರಸ್ತೆ ಯಾರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲ್ಪಟ್ಟಿತು?
- ಶೇರ್ ಶಾ ಸೂರಿ
4. ದಕ್ಷಿಣ ಭಾರತದ ಅತಿ ದೊಡ್ಡ ನದಿ ಯಾವುದು?
- ಗೋದಾವರಿ
5. ಕರ್ನಾಟಕದ ಅತಿ ಉದ್ದವಾದ ನದಿ ಯಾವುದು?
- ಕೃಷ್ಣಾ ನದಿ
6. ರಾಷ್ಟ್ರೀಯ ಕ್ರೀಡಾ ದಿನದಂದು ಯಾರ ಜನ್ಮದಿನವನ್ನು ಆಚರಿಸಲಾಗುತ್ತದೆ?
- ಮೇಜರ್ ಧ್ಯಾನಚಂದ್ (ಹಾಕಿ ಮಾಂತ್ರಿಕ-29 ಆಗಸ್ಟ್)
7. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಯಾವ ದಿನದಂದ ಸ್ಥಾಪನೆಯಾಗಿದೆ?
- 01 ಡಿಸೆಂಬರ್ 1965
8. ಸುಪ್ರಿಂ ಕೋರ್ಟ್ ನ ಮೊದಲ ಮುಖ್ಯನ್ಯಾಯಾಧೀಶರು ಯಾರು?
- ಎಚ್. ಜೆ. ಕಾನಿಯಾ
9. ಭಾರತದ 100ನೇ ವಿಮಾನ ನಿಲ್ದಾಣ ಯಾವುದು?
- ಪಾಕ್ಯಾಂಗ್ ವಿಮಾನ ನಿಲ್ದಾಣ (ಸಿಕ್ಕಿಂ)
10. ವೇದ ಎಂಬ ಪದದ ಅರ್ಥವೇನು?
- ಜ್ಞಾನ ಅಥವಾ ತಿಳುವಳಿಕೆ
No comments:
Post a Comment
If you have any doubts please let me know