22 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು22nd September 2023 Daily Top-10 General Knowledge Questions and Answers
22 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
22nd September 2023 Daily Top-10 General Knowledge Questions and Answers
1. ಭಾರತದ ಕೊನೆಯ ವೈಸರಾಯ್ & ಸ್ವತಂತ್ರ ಭಾರತದ ಮೊದಲ ಗವರ್ನರ್ ಜನರಲ್ ಯಾರು?
- ಲಾರ್ಡ್ ಮೌಂಟ್ ಬ್ಯಾಟನ್
2. ಸ್ವತಂತ್ರ ಭಾರತದ ಮೊಟ್ಟ ಮೊದಲ ಭಾರತೀಯ ಗವರ್ನರ್ ಜನರಲ್ ಯಾರು?
- ಸಿ. ರಾಜಗೋಪಾಲಚಾರಿ
3. ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ ಯಾರು?
- ಸಿ. ರಾಜಗೋಪಾಲಚಾರಿ
4. ಮೊಬೈಲ್ ಫೋನ್‌ಗಳಲ್ಲಿ ಯಾವ ಬಗೆಯ ಬ್ಯಾಟರಿಗಳನ್ನು ಬಳಸಲಾಗುತ್ತದೆ?
- ಲೀಥಿಯಂ ಆಯಾನು ಬ್ಯಾಟರಿ
5. ಶಿವಾಜಿಯನ್ನು ಶಿಕ್ಷಿಸಲು ಬಿಜಾಪುರದ ದೊರೆಯಿಂದ ಕಳುಹಿಸಲ್ಪಟ್ಟವನಾರು?
- ಅಫ್ಜಲ್ ಖಾನ್
6. ಡಾ|| ಬಿ. ಆರ್. ಅಂಬೇಡ್ಕರ್ ಅವರ ಆತ್ಮಚರಿತ್ರೆ ಯಾವುದು?
- ವೇಟಿಂಗ್ ಫಾರ್ ಎ ವೀಸಾ (Waiting for a Visa)
7. ಮರಾಠಾ ಸಾಮ್ರಾಜ್ಯದ ಪ್ರಧಾನ ಮಂತ್ರಿಯನ್ನು ಯಾವ ಹೆಸರಿನಿಂದ ಕರೆಯಲಾಗುತ್ತಿತ್ತು?
- ಪೇಶ್ವೆ
8. ಅಬ್ದುಲ್ ಹಮೀದ್ ಲಾಹೋರಿ ಯಾರು?
- ಷಹಜಹಾನ್‌ನ ಆಳ್ವಿಕೆಯಲ್ಲಿದ್ದ ಅಧಿಕೃತ ಚರಿತ್ರೆಕಾರ
9. ಆಧುನಿಕ ವಿಜ್ಞಾನದ ಪಿತಾಮಹ ಯಾರು?
- ಗೆಲಿಲಿಯೋ ಗೆಲಿಲಿ
10. ನೊಳಂಬವಾಡಿಗೊಂಡ ಮತ್ತು ತಲಕಾಡುಗೊಂಡ ಎಂಬ ವಿಶೇಷಣಗಳು ಯಾರ ನಾಣ್ಯಗಳ ಮೇಲೆ ಕಂಡುಬಂದಿವೆ?
- ಹೊಯ್ಸಳ ಸಾಮ್ರಾಜ್ಯದ ಪ್ರಸಿದ್ಧ ಅರಸ ವಿಷ್ಣುವರ್ಧನ (ಬಿಟ್ಟಿದೇವ)
No comments:
Post a Comment
If you have any doubts please let me know