21 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು21st September 2023 Daily Top-10 General Knowledge Questions and Answers
21 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
21st September 2023 Daily Top-10 General Knowledge Questions and Answers
1. ಆಪರೇಷನ್ ವಿಜಯ್ ಕಾರ್ಯಾಚರಣೆ ಯಾವುದಕ್ಕೆ ಸಂಬಂಧಿಸಿದೆ?
- ಪೋರ್ಚುಗೀಸರಿಂದ ಗೋವಾ ವಶಪಡಿಸಿಕೊಂಡ ಕಾರ್ಯಾಚರಣೆ
2. 1927ರ ಬಟ್ಲರ್ ಸಮಿತಿಯ ಧ್ಯೇಯ ಏನು?
- ಭಾರತ ಸರ್ಕಾರ & ಭಾರತೀಯ ಮಾಂಡಲೀಕ ರಾಜ್ಯಗಳ ನಡುವಿನ ಸಂಬಂಧ ಸುಧಾರಿಸುವುದು
3. ಅಂತಾರಾಷ್ಟ್ರೀಯ ಸಾಕ್ಷರತಾ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
- 08 ಸೆಪ್ಟೆಂಬರ್
4. ಹಂಟರ್ ಆಯೋಗದಲ್ಲಿದ್ದ 3 ಜನ ಭಾರತೀಯರು ಯಾರು?
- ಚಿಮನ್‌ಲಾಲ್ ಸೆಟಲ್‌ವಾಡ್, ಪಂಡಿತ್ ಜಗತ್ ನಾರಾಯಣ್, ಸರ್ದಾರ್ ಸುಲ್ತಾನ್ ಅಹ್ಮದ್ ಖಾನ್
5. ಮೊಘಲರ ಆಸ್ಥಾನದಲ್ಲಿದ್ದ ಯಾರನ್ನು ತುರಾನೀಸ್ ಎಂದು ಕರೆಯಲಾಗುತ್ತಿತ್ತು?
- ಮಧ್ಯ ಏಷ್ಯಾ ಪ್ರದೇಶಗಳ ಮೂಲದಿಂದ ಬಂದವರನ್ನು
6. ದೆಹಲಿಯ ಜಾಮಿಯಾ ಮಸೀದಿ ಯಾರ ನಿರ್ಮಾಣವಾಗಿದೆ?
- ಷಹಜಹಾನ್
7. ಜೈಪುರದ ಹವಾಮಹಲ್ ಯಾರ ನಿರ್ಮಾಣವಾಗಿದೆ?
- ಸವಾಯ್ ರಾಜ ಪ್ರತಾಪ್ ಸಿಂಗ್
8. ಬಂಗಾಳ ಪ್ರಾಂತ್ಯದ ಮೊಟ್ಟಮೊದಲ ಗವರ್ನರ್ ಯಾರು?
- ರಾಬರ್ಟ್ ಕ್ಲೈವ್ (1765)
9. ಬಂಗಾಳ ಪ್ರಾಂತ್ಯದ ಮೊಟ್ಟ ಮೊದಲ ಗವರ್ನರ್ ಜನರಲ್ ಯಾರು?
- ವಾರನ್ ಹೇಸ್ಟಿಂಗ್ಸ್ (1773)
10. ಭಾರತದ ಮೊಟ್ಟ ಮೊದಲ ವೈಸರಾಯ್ ಯಾರು?
- ಲಾರ್ಡ್ ಕ್ಯಾನಿಂಗ್ (1858)
No comments:
Post a Comment
If you have any doubts please let me know