20 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು20th September 2023 Daily Top-10 General Knowledge Questions and Answers
20 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th September 2023 Daily Top-10 General Knowledge Questions and Answers
1. ಪಾವರ್ಟಿ ಅಂಡ್ ಅನ್ ಬ್ರಿಟಿಷ್ ರೂಲ್ ಇನ್ ಇಂಡಿಯಾ ಪುಸ್ತಕದ ಕರ್ತೃ ಯಾರು?
- ದಾದಾಬಾಯ್ ನವರೋಜಿ
2. ಸಂಘಂ ಸಾಹಿತ್ಯದ ಕೇಂದ್ರ ಯಾವುದಾಗಿತ್ತು?
- ಮಧುರೈ
3. ವರ್ಮಿ ಕಾಂಪೋಸ್ಟಿಂಗ್ ನ್ನು ಮಾಡುವ ಜೀವಿ ಯಾವುದು?
- ಎರೆಹುಳು
4. ಮೈಸೂರಿನ ಓರಿಯಂಟಲ್ ಲೈಬ್ರರಿ ಸ್ಥಾಪಿಸಿದ ದಿವಾನರು ಯಾರು?
- ದಿವಾನ್ ಶೇಷಾದ್ರಿ ಅಯ್ಯರ್
5. ಕರ್ನಾಟಕ ರಾಜ್ಯದ ಆರನೇ ವೇತನ ಆಯೋಗದ ಅಧ್ಯಕ್ಷರು ಯಾರು?
- ಶ್ರೀ ಎಮ್. ಆರ್. ಶ್ರೀನಿವಾಸ ಮೂರ್ತಿ
6. ದೇವಗಿರಿಯ ಸೇವುಣ (ಯಾದವ) ರ ಕಾಲದಲ್ಲಿ ಹೊಸದಾಗಿ ಬಳಕೆಗೆ ಬಂದ ವಾಸ್ತು ಶೈಲಿ ಯಾವುದು?
- ಹೇಮಾದ ಪಂಥೀ ಶೈಲಿ
7. 2011 ರ ಗಣತಿಯ ಪ್ರಕಾರ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಅತೀ ಹೆಚ್ಚಿನ ಗ್ರಾಮೀಣ ಜನಸಂಖ್ಯೆ ಇದೆ?
- ಕೊಡಗು (14.61%)
8. ತ್ಯಾಜ್ಯದಿಂದ ಇಂಧನ ತಯಾರಿಕೆಯಲ್ಲಿ ಉಪಯೋಗಿಸುವ ತಂತ್ರಜ್ಞಾನ ಯಾವುದು?
- ಬಯೋಮೆಥನೈಸೇಷನ್
9. ಮೊಬೈಲ್ ಬ್ಯಾಂಕಿಂಗ್ ಜಾರಿಗೆ ತಂದ ಮೊದಲ ಬ್ಯಾಂಕ್ ಯಾವುದು?
- ಹೆಚ್‌ಡಿಎಫ್‌ಸಿ ಬ್ಯಾಂಕ್
10. ರಬ್ಬರ್ ಉತ್ಪಾದನೆಯಯಲ್ಲಿ ಮುಂಚೂಣಿಯಲ್ಲಿರುವ ಭಾರತದ ರಾಜ್ಯ ಯಾವುದು?
- ಕೇರಳ
No comments:
Post a Comment
If you have any doubts please let me know