19 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು19th September 2023 Daily Top-10 General Knowledge Questions and Answers
19 ಸೆಪ್ಟೆಂಬರ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
19th September 2023 Daily Top-10 General Knowledge Questions and Answers
1. ಕ್ರಿಕೆಟ್ ಸಂಸ್ಥೆಯಲ್ಲಿ ಹುಲಿ ಎಂದು ಗುರ್ತಿಸಲಾದ ಕ್ರಿಕೆಟ್ ಆಟಗಾರ ಮತ್ತು ಪಟೌಡಿಯಾ ನವಾದ ಎಂದು ಯಾರನ್ನು ಕರೆಯುತ್ತಾರೆ?
- ಮನ್ಸೂರ್ ಅಲಿಖಾನ್
2. ರ್ಮೌಯರ ಆಡಳಿತ ಕಾಲದಲ್ಲಿನ ಆಡಳಿತ ಭಾಷೆ ಯಾವುದು?
- ಪ್ರಾಕೃತ
3. ಮಲ್ಪೆ ಬಳಿಯಿರುವ ಸೆಂಟ್ ಮೇರಿಸ್ ದ್ವೀಪದ ಸ್ಥಳೀಯ ಹೆಸರೇನು?
- ತೊನ್ಸೆಪಾರ್ ದ್ವೀಪ
4. ಮೈಸೂರಿನಲ್ಲಿ ನಡದ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಯಾರು?
- ಚಂದ್ರಶೇಖರ ಪಾಟೀಲ
5. ಸೂಪರ್ ಕಂಪ್ಯೂಟಿಂಗ್ ನ ಪಿತ ಎಂದು ಯಾರನ್ನು ಕರೆಯುತ್ತಾರೆ?
- ಸೆಯ್‌ಮೆರ್ ಕ್ರೆ
6. ಯಾವ ಜಿಲ್ಲೆಯನ್ನು ‘ಪದಾತಿ ಪಡೆಯ ತೊಟ್ಟಿಲು’ ಎಂದು ಕರೆಯಲಾಗುತ್ತದೆ?
- ಬೆಳಗಾವಿ
7. 1969ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣವಾದಾಗ ಭಾರತದ ಪ್ರಧಾನಿ ಯಾರಾಗಿದ್ದರು?
- ಇಂದಿರಾ ಗಾಂಧಿ
8. ವಿಶ್ವ ಆರೋಗ್ಯ ಸಂಸ್ಥೆಯ ಅಧ್ಯಕ್ಷರಾಗಿದ್ದ ಏಕೈಕ ಭಾರತೀಯ ಮಹಿಳೆ ಯಾರು?
- ರಾಜಕುಮಾರಿ ಅಮೃತ್ ಕೌರ್
9. ಯಾವ ನದಿಗೆ ಅಡ್ಡಲಾಗಿ ವಾಣಿವಿಲಾಸ ಸಾಗರ ವಿವಿಧೋದ್ದೇಶ ಯೋಜನೆಯನ್ನು ನಿರ್ಮಿಸಲಾಗಿದೆ?
- ವೇದಾವತಿ
10. ಭಾರತದ ಮೊದಲ ಮಂಗಳಮುಖಿಯರ ಶಾಲೆಯನ್ನು ಯಾವ ರಾಜ್ಯದಲ್ಲಿ ಆರಂಭಿಸಲಾಗಿದೆ?
- ಕೇರಳ
No comments:
Post a Comment
If you have any doubts please let me know