01 ಆಗಸ್ಟ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು01st August 2023 Daily Top-10 General Knowledge Questions and Answers
01 ಆಗಸ್ಟ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
01st August 2023 Daily Top-10 General Knowledge Questions and Answers
1. ನಿತ್ಯೋತ್ಸವ ಕವಿ ಎಂದು ಯಾರನ್ನು ಕರೆಯುತ್ತಾರೆ?
- ಪ್ರೊ. ಕೆ. ಎಸ್. ನಿಸಾರ್ ಅಹಮ್ಮದ್
2. ‘ಮಾನವ ಜಾತಿ ತಾನೊಂದೆವಲA’ ಈ ಉಕ್ತಿಯು ಯಾವ ಕೃತಿಯಲ್ಲಿದೆ?
- ಪಂಪಭಾರತ ಅಥವಾ ವಿಕ್ರಮಾರ್ಜುನ ವಿಜಯ
3. ಪಂಪಭಾರತ ಕೃತಿಯ ರಚನಾಕಾರ ಯಾರು?
- ಪಂಪ (ಇದು ಅಲೌಕಿಕ ಕಾವ್ಯ)
4. ವಿಶಾಖದತ್ತನ ಪ್ರಮುಖ ಕೃತಿ ಯಾವುದು?
- ಮುದ್ರಾರಾಕ್ಷಸ
5. ಕೆಂಪು ನಾರಾಯಣನ ರಚಿಸಿದ ಮುದ್ರಾಮಂಜೂಸ ಕೃತಿಯ ಆಧಾರ ಗ್ರಂಥ ಯಾವುದು?
- ವಿಶಾಖದತ್ತನ ಮುದ್ರಾರಾಕ್ಷಸ
6. ಪಂಚಾಯತ್ ರಾಜ್ ವ್ಯವಸ್ಥೆಯ ಕನಿಷ್ಠ ಘಟಕ ಯಾವುದು?
- ಗ್ರಾಮ ಪಂಚಾಯತ್
7. ಸಂವಿಧಾನದ ಯಾವ ತಿದ್ದುಪಡಿಯ ಅನ್ವಯ ಗ್ರಾಮ ಸ್ವರಾಜ್ ಕಲ್ಪನೆಯನ್ನು ಅಳವಡಿಸಿಕೊಂಡಿದೆ?
- 1992 ರಲ್ಲಿನ 73ನೇ ತಿದ್ದುಪಡಿಯ ಅನ್ವಯ
8. ಯಾವ ಸಮಿತಿಯು 3 ಹಂತದ ಪಂಚಾಯತಿಗೆ ಶಿಫಾರಸ್ಸು ಮಾಡಿದೆ?
- ಬಲವಂತರಾಯ್ ಮೆಹ್ತಾ ಸಮಿತಿ
9. ‘ಪಂಚಾಯತ್ ರಾಜ್ ವ್ಯವಸ್ಥೆಯ ಪಿತಾಮಹ’ ಎಂದು ಯಾರನ್ನು ಕರೆಯಲಾಗುತ್ತದೆ?
- ಬಲವಂತರಾಯ್ ಮೆಹ್ತಾ
10. ಯಾವ ಘೋಷಣೆಯನ್ನು ಸ್ಥಳೀಯ ಸರ್ಕಾರದ ಮ್ಯಾಗ್ನಾಕಾರ್ಟಾ ಎಂದು ಕರೆಯಲಾಗುತ್ತದೆ?
- 1882 ರ ಲಾರ್ಡ್ ರಿಪ್ಪನ್ ಘೋಷಣೆ
No comments:
Post a Comment
If you have any doubts please let me know