30 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು30th June 2023 Daily Top-10 General Knowledge Questions and Answers
30 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
30th June 2023 Daily Top-10 General Knowledge Questions and Answers
1. ಪ್ರಸ್ತುತ ಫ್ರಾನ್ಸ್ ಅಧ್ಯಕ್ಷ ಯಾರು?
- ಇಮ್ಯಾನ್ಯುಯೆಲ್ ಮ್ಯಾಕ್ರಾನ್
2. ಪ್ರಧಾನಿ ನರೇಂದ್ರ ಮೋದಿ ಅವರ ಪ್ರಮುಖ ಪುಸ್ತಕ ಯಾವುದು?
- ಎಕ್ಸಾಂ ವಾರಿಯರ್
3. ಇತ್ತೀಚೆಗೆ ಫಿಜಿ ದೇಶವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಿದ ಪ್ರಶಸ್ತಿ ಯಾವುದು?
- ಕಂಪ್ಯಾನಿಯನ್ ಆಫ್ ದಿ ಆರ್ಡರ್ ಫಿಜಿ (ಫಿಜಿ ದೇಶದ ಅತ್ಯುನ್ನತ ನಾಗರಿಕ ಗೌರವ)
4. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಮೊದಲ ಬಾರಿಗೆ ವಿದೇಶಾಂಗ ಭೇಟಿ ನೀಡಿದ ದೇಶ ಯಾವುದು?
- ಭೂತಾನ್
5. 16 ನೇ ಐಪಿಲ್ ಆವೃತ್ತಿಯ ಚಾಂಪಿಯನ್‌ಶಿಪ್ ಪಡೆದ ತಂಡ ಯಾವುದು?
- ಚೆನ್ನೈ ಸೂಪರ್ ಕಿಂಗ್ಸ್ (ಮಹೇಂದ್ರ ಸಿಂಗ್ ಧೋನಿ ನಾಯಕತ್ವ)
6. 2023 ರ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಚಾಂಪಿಯನ್ ತಂಡ ಯಾವುದು?
- ಮುಂಬೈ ಇಂಡಿಯನ್ಸ್ (ಡೆಲ್ಲಿ ಕ್ಯಾಪಿಟಲ್ಸ್ ರನ್ನರ್ ಅಪ್)
7. ಸೆಂಗೋಲ್ ಪದ ಯಾವ ಪದದಿಂದ ಬಂದಿದೆ?
- ತಮಿಳು ಮೂಲದ ಸೆಮ್ಮೈ ಪದದಿಂದ ಇದರ ಅರ್ಥ: ನ್ಯಾಯಪರತೆ ಅಥವಾ ಧರ್ಮನಿಷ್ಠೆ
8. ಬೆಂಗಳೂರಿನ ವಿಧಾನಸೌಧವನ್ನು ಯಾವ ಶೈಲಿಯಲ್ಲಿ ನಿರ್ಮಿಸಲಾಗಿದೆ?
- ನಿಯೋ ದ್ರಾವಿಡಿಯನ್ ಶೈಲಿ
9. ಅಠಾರ ಕಛೇರಿಯ ವಾಸ್ತುಶಿಲ್ಪಿ ಯಾರು?
- ರಿಚರ್ಡ್ ಸ್ಯಾಂಕೆ
10. ಭಾರತದ ಸುಪ್ರೀಂ ಕೋರ್ಟ್ ಕಟ್ಟಡದ ಶಿಲ್ಪಿ ಯಾರು?
- ಗಣೇಶ್ ಬಿಕಾಜಿ ಡಿಯೋ ಲಾಲಿಕರ್
No comments:
Post a Comment
If you have any doubts please let me know