09 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು09th July 2023 Daily Top-10 General Knowledge Questions and Answers
09 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
09th July 2023 Daily Top-10 General Knowledge Questions and Answers
1. ಜಗತ್ತಿನ ಅತಿ ದೊಡ್ಡ ಕ್ರೀಡಾಂಗಣ ಯಾವುದು?
- ನರೇಂದ್ರ ಮೋದಿ ಕ್ರೀಡಾಂಗಣ, ಅಹಮದಾಬಾದ್.
2. ಭಾರತದ ರಾಷ್ಟ್ರೀಯ ಕ್ರೀಡೆ ಯಾವುದು?
- ಹಾಕಿ
3. ಆಸ್ಟ್ರೇಲಿಯಾದ ರಾಷ್ಟ್ರೀಯ ಕ್ರೀಡೆ ಯಾವುದು?
- ಕ್ರಿಕೆಟ್
4. ಅಮೇರಿಕಾದ ರಾಷ್ಟ್ರೀಯ ಕ್ರೀಡೆ ಯಾವುದು?
- ಬೇಸ್‌ಬಾಲ್
5. ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ?
- ತಿರುವನಂತಪುರಂ
6. ‘ಕ್ರೈಮ್ & ಪನಿಶ್‌ಮೆಂಟ್’ ಕೃತಿಯನ್ನು ರಚಿಸಿದವರು ಯಾರು?
- ಫ್ಯೋಡರ್ ದಾಸ್ತೋವಸ್ಕೀ
7. 2024 ರಲ್ಲಿ ಒಲಿಂಪಿಕ್ ಕ್ರೀಡಾಕೂಟ ಯಾವ ದೇಶದಲ್ಲಿ ನಡೆಯಲಿದೆ?
- ಫ್ರಾನ್ಸ್ ನ ಪ್ಯಾರೀಸ್
8. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಕೇಂದ್ರಕಛೇರಿ ಎಲ್ಲಿದೆ?
- ನ್ಯೂಯಾರ್ಕ್
9. ಯುನೆಸ್ಕೋ ಕೇಂದ್ರ ಕಛೇರಿ ಎಲ್ಲಿದೆ?
- ಫ್ರಾನ್ಸ್ ನ ಪ್ಯಾರಿಸ್
10. ಸಾರ್ಕ್ ಸಂಸ್ಥೆಯ ಪ್ರಮುಖ ಗುರಿ ಏನು?
- ಪ್ರಾದೇಶಿಕ ಸಹಕಾರ
No comments:
Post a Comment
If you have any doubts please let me know