08 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು08th July 2023 Daily Top-10 General Knowledge Questions and Answers
08 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
08th July 2023 Daily Top-10 General Knowledge Questions and Answers
1. ಒಶಿಯಾನದ ಉನ್ನತ ಪರ್ವತ ಶಿಖರ ಯಾವುದು?
- ಪುಂಕಾಕ್ ಜಯಾ (ಇಂಡೋನೇಷ್ಯಾ)
2. ಜಲಗೋಳದ ದೊಡ್ಡ ಭಾಗ ಯಾವುದು?
- ಫೆಸಿಪಿಕ್ ಸಾಗರ
3. 1877 ರಲ್ಲಿ ಫೋನೋಗ್ರಾಫ್‌ನ್ನು ಸಂಶೋಧಿಸಿದವರು ಯಾರು?
- ಥಾಮಸ್ ಎಡಿಸನ್
4. ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿ ಪಡೆದ ಮೊದಲ ಭಾರತೀಯ ಯಾರು?
- ರವೀಂದ್ರನಾಥ್ ಟ್ಯಾಗೋರ್
5. ಯಾವ ಕ್ಷೇತ್ರದ ಕೊಡುಗೆಗಾಗಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ನೀಡಲಾಗುತ್ತದೆ?
- ಸಾಹಿತ್ಯ
6. ಅರ್ಜುನ ಪ್ರಶಸ್ತಿ ಸ್ಥಾಪಿಸಲಾದ ವರ್ಷ ಯಾವುದು?
- 1961
7. ನೊಬೆಲ್ ಶಾಂತಿ ಪ್ರಶಸ್ತಿ ಯಾವ ನಗರದಲ್ಲಿ ನೀಡಲಾಗುತ್ತದೆ?
- ಓಸ್ಲೋ (ನಾರ್ವೆ)
8. ಸಾಯಿಕೋಮ್ ಮೀರಾಬಾಯಿ ಚಾನು ಯಾವ ಕ್ರೀಡೆಗೆ ಸಂಬಂಧಿಸಿದ್ದಾರೆ?
- ವೇಟ್ ಲಿಫ್ಟಿಂಗ್
9. ಪಂಚವಾರ್ಷಿಕ ಯೋಜನೆ ಯಾವ ವರ್ಷದಲ್ಲಿ ಆರಂಭಗೊಂಡಿತು?
- 01 ಏಪ್ರಿಲ್ 1951
10. ಉಕ್ಕಿನ ಮಹಿಳೆ ಎಂದು ಖ್ಯಾತರಾದವರು ಯಾರು?
- ಮಾರ್ಗರೇಟ್ ಥ್ಯಾಚರ್
No comments:
Post a Comment
If you have any doubts please let me know