07 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು07th July 2023 Daily Top-10 General Knowledge Questions and Answers
07 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th July 2023 Daily Top-10 General Knowledge Questions and Answers
1. ನೈನಿತಾಲ್ ಸರೋವರವು ಯಾವ ರಾಜ್ಯದಲ್ಲಿದೆ?
- ಉತ್ತರಾಖಂಡ್
2. ಸುವರ್ಣಾ ರೇಖಾ ನದಿಯು ಯಾವ ರಾಜ್ಯಗಳಲ್ಲಿ ಹರಿದಿದೆ?
- ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಒಡಿಶಾ
3. ದುರ್ಗಾಪುರ ಬ್ಯಾರೇಜ್ ಯಾವ ನದಿಯ ಮೇಲೆ ನೆಲೆಗೊಂಡಿದೆ?
- ದಾಮೋದರ್
4. ಜೆಮ್‌ಶೆಡ್‌ಪುರ ನಗರವು ಯಾವ ನದಿಯ ಮೇಲೆ ನೆಲೆಗೊಂಡಿದೆ?
- ಸುವರ್ಣರೇಖಾ
5. ‘ರಘುವಂಶಂ’ ಕೃತಿಯ ರಚನಕಾರರು ಯಾರು?
- ಕಾಳಿದಾಸ
6. 2022 ರ ಫಿಫಾ ವಿಶ್ವಕಪ್ ಗೆದ್ದ ರಾಷ್ಟç ಯಾವುದು?
- ಅರ್ಜೆಂಟೀನಾ
7. ‘ಅನ್‌ಬ್ರೇಕೆಬಲ್’ ಎಂಬ ಆತ್ಮಚರಿತ್ರೆ ಯಾರದ್ದು?
- ಮೇರಿ ಕೋಮ್
8. ಭಾರತದ ಉಕ್ಕಿನ ಮನುಷ್ಯ ಯಾರು?
- ಸರ್ದಾರ್ ವಲ್ಲಭ್‌ಭಾಯಿ ಪಟೇಲ್
9. ಅಮ್ಜದ್ ಅಲಿ ಖಾನ್ ಯಾವ ಸಂಗೀತರ ಪ್ರಕಾರಕ್ಕೆ ಪ್ರಸಿದ್ಧರಾಗಿದ್ದಾರೆ?
- ಸರೋದ್
10. ಆರ್. ಕೆ. ಲಕ್ಷ್ಮಣ್ ಯಾವ ರಂಗದಲ್ಲಿ ಹೆಸರುವಾಸಿಯಾಗಿದ್ದಾರೆ?
- ವ್ಯಂಗ್ಯಚಿತ್ರ
No comments:
Post a Comment
If you have any doubts please let me know