06 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು06th July 2023 Daily Top-10 General Knowledge Questions and Answers
06 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th July 2023 Daily Top-10 General Knowledge Questions and Answers
1. ಹಸಿರು ಕ್ರಾಂತಿಯ ಪಿತಾಮಹ ಯಾರು?
- ನಾರ್ಮನ್ ಬೋರ್ಲಾಗ್
2. ರಸಗೊಬ್ಬರಗಳ ಉತ್ಪಾದನೆಗೆ ಸಂಬಂಧಿಸಿದ ಕ್ರಾಂತಿ ಯಾವುದು?
- ಬೂದು ಕ್ರಾಂತಿ (ಗ್ರೇ ರೆವೆಲ್ಯೂಷನ್)
3. ಭಾರತೀಯ ರಿಸರ್ವ್ ಬ್ಯಾಂಕ್ ಸ್ಥಾಪನೆಯಾದ ವರ್ಷ ಯಾವುದು?
- 01 ಏಪ್ರಿಲ್ 1935
4. ಭಾರತೀಯ ರಿಸರ್ವ್ ಬ್ಯಾಂಕ್ ರಾಷ್ಟ್ರೀಕರಿಸಲಾದ ವರ್ಷ ಯಾವುದು?
- 01 ಜನವರಿ 1949
5. ಪ್ರಸ್ತುತ ಆರ್‌ಬಿಐ ಗವರ್ನರ್ ಯಾರಾಗಿದ್ದಾರೆ?
- ಶಕ್ತಿಕಾಂತ್ ದಾಸ್
6. ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾ ಸ್ಥಾಪನೆಯಾದ ವರ್ಷ ಯಾವುದು?
- 27 ಜನವರಿ 1921
7. ಇಂಪೀರಿಯಲ್ ಬ್ಯಾಂಕ್ ಆಫ್ ಇಂಡಿಯಾದ ಹೆಸರಿನಲ್ಲಿ ಸ್ಥಾಪನೆಯಾದ ಬ್ಯಾಂಕ್ ಯಾವುದು?
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
8. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು?
- 01 ಜುಲೈ 1955
9. ಇಸ್ರೇಲ್ ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯದ ಹೆಸರೇನು?
- ಶೆಕಲ್
10. ‘ನೀಲ್ ದರ್ಪಣ’ ಕೃತಿಯನ್ನು ರಚಿಸಿದವರು ಯಾರು?
- ದೀನಬಂಧು ಮಿತ್ರ
No comments:
Post a Comment
If you have any doubts please let me know