05 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು05th July 2023 Daily Top-10 General Knowledge Questions and Answers
05 ಜುಲೈ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
05th July 2023 Daily Top-10 General Knowledge Questions and Answers
1. 1876 ರಲ್ಲಿ ಮೊದಲ ಪ್ರಾಯೋಗಿಕ ಪೆಟ್ರೋಲ್ ಎಂಜಿನ್‌ನ್ನು ಸಂಶೋಧಿಸಿದವರು ಯಾರು?
- ನಿಕೋಲಸ್ ಒಟ್ಟೊ
2. 1886 ರಲ್ಲಿ ಪೆಟ್ರೋಲ್ ಕಾರನ್ನು ಸಂಶೋಧಿಸಿದವರು ಯಾರು?
- ಕಾರ್ಲ್ ಬೆಂಜ್
3. 1831 ರಲ್ಲಿ ಮೊದಲ ವಿದ್ಯುತ್‌ಕಾಂತೀಯ ಜನರೇಟರ್ ಸಂಶೋಧಿಸಿದವರು ಯಾರು?
- ಮೈಕಲ್ ಫ್ಯಾರಡೆ
4. ರೇಖಾಗಣಿತದ ಪಿತಾಮಹ ಯಾರು?
- ಯೂಕ್ಲಿಡ್
5. ಬಾಹ್ಯಾಕಾಶದಲ್ಲಿ ಪ್ರಯಾಣ ಮಾಡಿದ ಮೊದಲ ಮಹಿಳಾ ಯಾತ್ರಿ ಯಾರು?
- ವ್ಯಾಲೆಂಟಿನಾ ಟೆರೆಸ್ಕೊವಾ
6. ಬಾಲ್‌ಪಾಯಿಂಟ್ ಪೆನ್ನನ್ನು ಸಂಶೋಧಿಸಿದವರು ಯಾರು?
- ಬಿರೊ ಸಹೋದರರು
7. ನಿಯೋಮ್ಯಾಟಿಕ್ ರಬ್ಬರ್ ಟೈರ್‌ನ್ನು ಸಂಶೋಧಿಸಿದವರು ಯಾರು?
- ಜೆ. ಬಿ. ಡನ್ಲಪ್
8. ವಿಸ್ತೀರ್ಣದ ಆಧಾರದಲ್ಲಿ ದಕ್ಷಿಣ ಅಮೇರಿಕಾದ ದೊಡ್ಡ ನಗರ ಯಾವುದು?
- ಬ್ರೆಸಿಲಿಯಾ
9. ಬಳ್ಳಾರಿ ಜಿಲ್ಲೆಯ ಸಂಡೂರು ಯಾವುದಕ್ಕಾಗಿ ಪ್ರಸಿದ್ಧಿಯಾಗಿದೆ?
- ಮ್ಯಾಂಗನೀಸ್ ಅದಿರಿನ ನಿಕ್ಷೇಪ
10. ಭಾರತದ ಹಸಿರು ಕ್ರಾಂತಿಯ ಪಿತಾಮಹ ಯಾರು?
- ಡಾ|| ಎಮ್. ಎಸ್. ಸ್ವಾಮಿನಾಥನ್
No comments:
Post a Comment
If you have any doubts please let me know